ನಿಖಿಲ್ ಕುಮಾರಸ್ವಾಮಿ ನಾಗಮಂಗಲದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಈ ವೇಳೆ ಸುವರ್ಣ ನ್ಯೂಸ್‌ಗೆ ಮಾತಿಗೆ ಸಿಕ್ಕ ನಿಖಿಲ್, ಸುಮಲತಾ ವಿರುದ್ಧ ಘರ್ಜಿಸಿದ್ದಾರೆ. ಸುಮಲತಾ ಬೆಂಬಲಿಗರು ಹಿಂಸೆಗಿಳಿದಿದ್ದಾರೆ, ಆದರೆ ನಾವು ಶಾಂತಿಯುತವಾಗಿಯೇ ಪ್ರತಿಕ್ರಿಯಿಸುತ್ತೇವೆ. ಸುಮಲತಾ ಗುಂಡಾಗಿರಿ ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡಲಿ ಎಂದು ಸವಾಲೆಸೆದಿದ್ದಾರೆ.