ಸುಮಲತಾ ಅಭಿನಂದನಾ ಫ್ಲೆಕ್ಸ್ ನಲ್ಲಿ ರಾರಾಜಿಸಿದ 'ಕೈ' ನಾಯಕರ ಫೋಟೋ..!

ಸುಮಲತಾ ಅಭಿನಂದನಾ ಫ್ಲೆಕ್ಸ್ ನಲ್ಲಿ ರಾರಾಜಿಸಿದ 'ಕೈ' ನಾಯಕರ ಫೋಟೋ..!

Published : May 25, 2019, 06:26 PM ISTUpdated : May 25, 2019, 06:31 PM IST

ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಅವರನ್ನು ಮಣಿಸಿ ನೂತನ ಸಂಸದೆಯಾಗಿ ಆಯ್ಕೆಯಾದ  ಸುಮಲತಾ ಅಂಬರೀಶ್ ಅವರ ಪ್ಲೆಕ್ಸ್ ಗಳು ಮಂಡ್ಯದಲ್ಲಿ ರಾರಾಜಿಸುತ್ತಿವೆ. ಸುಮಲತಾ ಬೆಂಬಲಿಗರ ಅಭಿನಂದನೆ ಪ್ಲೆಕ್ಸ್ ಗಳಲ್ಲಿ ಕೈ ನಾಯಕರ ಫೋಟೋಗಳು ರಾರಾಜಿಸುತ್ತಿದ್ದು, ಜೆಡಿಎಸ್ ಕಾರ್ಯಕರ್ತರ ಕಣ್ಣು ಕೆಂಪಗಾಗಿಸಿದೆ.

ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಅವರನ್ನು ಮಣಿಸಿ ನೂತನ ಸಂಸದೆಯಾಗಿ ಆಯ್ಕೆಯಾದ  ಸುಮಲತಾ ಅಂಬರೀಶ್ ಅವರ ಪ್ಲೆಕ್ಸ್ ಗಳು ಮಂಡ್ಯದಲ್ಲಿ ರಾರಾಜಿಸುತ್ತಿವೆ. ಸುಮಲತಾ ಬೆಂಬಲಿಗರ ಅಭಿನಂದನೆ ಪ್ಲೆಕ್ಸ್ ಗಳಲ್ಲಿ ಕೈ ನಾಯಕರ ಫೋಟೋಗಳು ರಾರಾಜಿಸುತ್ತಿದ್ದು, ಜೆಡಿಎಸ್ ಕಾರ್ಯಕರ್ತರ ಕಣ್ಣು ಕೆಂಪಗಾಗಿಸಿದೆ. ಹಾಗಾದ್ರೆ ನೂತನ ಸಂಸದೆ ಸುಮಲತಾ ಪರ ಅಳವಡಿಸಿರುವ ಪ್ಲೆಕ್ಸ್ ಗಳು ಯಾವೆಲ್ಲ ಕಾಂಗ್ರೆಸ್ ನಾಯಕರ ಫೋಟೋಗಳಿವೆ ಎನ್ನುವುದನ್ನು ನೀವೇ ನೋಡಿ.

03:53ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!
20:54ಜಮ್ಮುಕಾಶ್ಮೀರದ ಬಾರಾಮುಲ್ಲಾದಲ್ಲಿ 40 ವರ್ಷದ ನಂತರ ದಾಖಲೆಯ ವೋಟಿಂಗ್ ಕೊಟ್ಟ ಸೂಚನೆ ಏನು..?
17:58ರಾಹುಲ್ ಗಾಂಧಿ ಆಕಸ್ಮಿಕ ಹಿಂದೂ ಎಂದ ಯೋಗಿ: ಆಪ್ ಕಿ ಅದಾಲತ್‌ನಲ್ಲಿ ಇನ್ನು ಏನೇನು ಹೇಳಿದ್ರು ಯುಪಿ ಸಿಎಂ
21:28ನಮೋ ಕಾಶಿ ಯಾತ್ರೆ: ನಾಳೆ ವಾರಾಣಸಿಯಲ್ಲಿ ಪ್ರಧಾನಿ ನಾಮಪತ್ರ: ಈ ಬಾರಿಯೂ ಭಾರೀ ಅಂತರದಿಂದ ಗೆಲ್ತಾರಾ ಮೋದಿ..?
02:55ನಿಖಿಲ್ ಸೋಲಿಗೆ ಕಾರಣ ಬಿಚ್ಚಿಟ್ಟ ಮಂಡ್ಯ ಕಾಂಗ್ರೆಸ್ ನಾಯಕರು!
06:54BSY ಪ್ರಯತ್ನದ ಬಳಿಕವೂ ಮೋದಿ ಸಂಪುಟಕ್ಕೆ ಶೋಭಾ, ಜಾಧವ್ ಇಲ್ಲ!
06:47ಸಚಿವ ಸ್ಥಾನ: ಸುರೇಶ್ ಅಂಗಡಿ ಮನದಾಳದ ಮಾತು!
02:45ಮೋದಿ ಕ್ಯಾಬಿನೆಟ್‌ಗೆ ಶೋಭಾ: ಯಡಿಯೂರಪ್ಪ ಬ್ಯಾಟಿಂಗ್
02:45ಸುಮಲತಾ ಬೆಂಬಲಿಸಿದ ಮಂಡ್ಯ ಕೈ ನಾಯಕರಿಗೆ ಶಿಕ್ಷೆ!
04:06‘ಮಂಡ್ಯ ಬಗ್ಗೆ ದೇವೇಗೌಡರು ಹೇಳಿದ್ದನ್ನ ಕುಮಾರಣ್ಣ ಅರ್ಥ ಮಾಡ್ಕೊಳ್ಳಲಿಲ್ಲ’