Apr 21, 2019, 6:09 PM IST
ಪ್ರಧಾನಿ ಮೋದಿ ನಾಲಾಯಕ್ ಎಂದಿರುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು ಕೊಟ್ಟಿದ್ದಾರೆ. ಮೈಸೂರಿನ ಜನ ಯಾರು ನಾಲಾಯಕ್ ಎಂದು ಚಾಮುಂಡೇಶ್ವರಿಯಿಂದ ಬಾದಾಮಿಗೆ ಓಡಿಸಿದ್ದಾರೆ. ಅದಕ್ಕಿಂತ ಏನು ಬೇಕು? ಸಿದ್ದರಾಮಯ್ಯ ಯಾರ ಬಗ್ಗೆಯೂ ಕೂಡ ಗೌರವದಿಂದ ಮಾತನಾಡಿದ ಉದಾಹರಣೆ ಇಲ್ಲ ಎಂದು ಹೇಳಿದ್ದಾರೆ.