Video: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ 'ಮಂಡ್ಯ ಮಹಾ ಘಟಬಂಧನ್'

Video: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ 'ಮಂಡ್ಯ ಮಹಾ ಘಟಬಂಧನ್'

Published : May 01, 2019, 06:54 PM IST

ಇಡೀ ದೇಶವೇ ಕುತೂಹಲದಿಂದ ನೋಡುತ್ತಿರುವ ಮಂಡ್ಯ ರಾಜಕೀಯದ ಸ್ಫೋಟಕ ಸುದ್ದಿ

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಕಾಂಗ್ರೆಸ್ ಕೆಲ ನಾಯಕರು ಬೆಂಬಲ ನೀಡಿಲ್ಲ ಎನ್ನುತ್ತಿದ್ದವರೆಲ್ಲ ಇದೀಗ ಒಟ್ಟಾಗಿ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲವನ್ನು ಮೂಡಿಸಿದೆ. ಹಾಗಾದ್ರೆ ಸುಮಲತಾ ಆಯೋಜಿಸಿದ್ದ ಎನ್ನಲಾದ ಔತಣಕೂಟದಲ್ಲಿ ಯಾವೆಲ್ಲ ಕಾಂಗ್ರೆಸ್ ನಾಯಕರಿದ್ದರು..? ಸುವರ್ಣ ನ್ಯೂಸ್ ಬಹಿರಂಗಪಡಿಸುತ್ತಿದೆ 'ಮಂಡ್ಯ ಮಹಾ ಘಟಬಂಧನ್' ವಿಡಿಯೋ.

03:53ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!
20:54ಜಮ್ಮುಕಾಶ್ಮೀರದ ಬಾರಾಮುಲ್ಲಾದಲ್ಲಿ 40 ವರ್ಷದ ನಂತರ ದಾಖಲೆಯ ವೋಟಿಂಗ್ ಕೊಟ್ಟ ಸೂಚನೆ ಏನು..?
17:58ರಾಹುಲ್ ಗಾಂಧಿ ಆಕಸ್ಮಿಕ ಹಿಂದೂ ಎಂದ ಯೋಗಿ: ಆಪ್ ಕಿ ಅದಾಲತ್‌ನಲ್ಲಿ ಇನ್ನು ಏನೇನು ಹೇಳಿದ್ರು ಯುಪಿ ಸಿಎಂ
21:28ನಮೋ ಕಾಶಿ ಯಾತ್ರೆ: ನಾಳೆ ವಾರಾಣಸಿಯಲ್ಲಿ ಪ್ರಧಾನಿ ನಾಮಪತ್ರ: ಈ ಬಾರಿಯೂ ಭಾರೀ ಅಂತರದಿಂದ ಗೆಲ್ತಾರಾ ಮೋದಿ..?
02:55ನಿಖಿಲ್ ಸೋಲಿಗೆ ಕಾರಣ ಬಿಚ್ಚಿಟ್ಟ ಮಂಡ್ಯ ಕಾಂಗ್ರೆಸ್ ನಾಯಕರು!
06:54BSY ಪ್ರಯತ್ನದ ಬಳಿಕವೂ ಮೋದಿ ಸಂಪುಟಕ್ಕೆ ಶೋಭಾ, ಜಾಧವ್ ಇಲ್ಲ!
06:47ಸಚಿವ ಸ್ಥಾನ: ಸುರೇಶ್ ಅಂಗಡಿ ಮನದಾಳದ ಮಾತು!
02:45ಮೋದಿ ಕ್ಯಾಬಿನೆಟ್‌ಗೆ ಶೋಭಾ: ಯಡಿಯೂರಪ್ಪ ಬ್ಯಾಟಿಂಗ್
02:45ಸುಮಲತಾ ಬೆಂಬಲಿಸಿದ ಮಂಡ್ಯ ಕೈ ನಾಯಕರಿಗೆ ಶಿಕ್ಷೆ!
04:06‘ಮಂಡ್ಯ ಬಗ್ಗೆ ದೇವೇಗೌಡರು ಹೇಳಿದ್ದನ್ನ ಕುಮಾರಣ್ಣ ಅರ್ಥ ಮಾಡ್ಕೊಳ್ಳಲಿಲ್ಲ’