ವಾಜಪೇಯಿಗೆ ಕಾಡಿದ್ದ ಸಂಖ್ಯೆ ‘13’ ಈಗ ಕಾಂಗ್ರೆಸನ್ನು ಕಾಡಿದೆ!

May 24, 2019, 1:37 PM IST

ಮೊದಲ ಬಾರಿ ಅಧಿಕಾರಕ್ಕೆ ಬಂದಿದ್ದ ವಾಜಪೇಯಿ ನೇತೃತ್ವದ NDA ಸರ್ಕಾರ 13 ದಿನಗಳು ಬಾಳಿದರೆ, ಮತ್ತೊಮ್ಮೆ 13 ತಿಂಗಳಿನಲ್ಲಿ ಅಂತ್ಯ ಕಂಡಿತ್ತು. ಈಗ ಅದೇ  ಸಂಖ್ಯೆ 13 ಕಾಂಗ್ರೆಸ್‌ಗೆ ಬೇರೆ ರೂಪದಲ್ಲಿ ಕಾಡಿದೆ. ಅದು ಹೇಗೆ? ಈ ಸ್ಟೋರಿ ನೋಡಿ...