Mar 14, 2019, 3:52 PM IST
ಜೆಡಿಎಸ್ ಹಾಗೂ ಕಾಂಗ್ರೆಸ್ ಲೋಕಸಭೆಯಲ್ಲೂ ಮೈತ್ರಿ ಮಾಡಿವೆ. ಆದ್ರೆ ಕೆಲವು ನಾಯಕರಿಗೆ ಈ ಮೈತ್ರಿ ಇನ್ನೂ ಹಿಡಿಸಿಲ್ಲ. ಜೆಡಿಎಸ್ ವಿರುದ್ಧ ಕಾಂಗ್ರೆಸ್ ನಾಯಕರೊಬ್ಬರು ಮತ್ತೆ ಹರಿಹಾಯ್ದಿದ್ದಾರೆ. ಜೆಡಿಎಸ್ಗೆ ಮಂಡ್ಯ ಹೇಳಿದ್ದಷ್ಟು ಸುಲಭವಿಲ್ಲ, ಜೆಡಿಎಸ್ ಮೂರಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲ್ಲ ಎಂದು ಭವಿಷ್ಯ ನುಡಿದಿದ್ದಾರೆ.