ಕುಮಾರಣ್ಣ ಹೊಸ ಕಾರುಬಾರು! ಅದೃಷ್ಟದ ಕಾರು ಬದಲಾಯಿಸಿದ್ರಾ ಸಿಎಂ?

Apr 17, 2019, 5:37 PM IST

ಚುನಾವಣೆ ಕಾವು ಹೆಚ್ಚಾಗುತ್ತಿದ್ದಂತೆ  ಸಿಎಂ ಎಚ್.ಡಿ. ಕುಮಾರಸ್ವಾಮಿ ಕಾರು ಕೂಡಾ ಬದಲಾಗಿದೆ. ‘ಅದೃಷ್ಟದ ಕಾರು’ ಎಂದು ಹೇಳಲಾಗುತ್ತಿದ್ದ ಕಾರನ್ನು ಸಿಎಂ ಬದಲಾಯಿಸಿ ಹೊಸ ಕಾರಿನಲ್ಲಿ ಓಡಾಡುತಿದ್ದಾರೆ. ಏನಿದರ ರಹಸ್ಯ? ಈಗ ಬಂದಿರುವ ಹೊಸ ಕಾರು ಯಾವುದು? ಈ ಸ್ಟೋರಿ ನೋಡಿ...