Apr 5, 2019, 4:29 PM IST
ಚುನಾವಣಾ ಅಕ್ರಮದ ವಿರುದ್ಧ ಐಟಿ ನಡೆಸಿದ ಕಾರ್ಯಾಚರಣೆ ಸೂಪರ್ ಸಕ್ಸಸ್ ಆಗಿದೆ. ಇದುವರೆಗಿನ ಐಟಿ ದಾಳಿಯಲ್ಲಿ ಒಟ್ಟು 11.5 ಕೋಟಿಗೂ ಹೆಚ್ಚು ನಗದು, ಚಿನ್ನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮಂಡದಯ , ಹಾಸನ, ಮೈಸೂರು ಸೇರಿದಂತೆ ರಾಜ್ಯದ 10 ಕ್ಕೂ ಹೆಚ್ಚು ಕಡೆ ಐಟಿ ದಾಳಿ ನಡೆಸಲಾಗಿತ್ತು. ರಾಜಕಾರಣಿಯೊಬ್ಬರ ಆಪ್ತನ ಮನೆಯಲ್ಲೇ ಬರೋಬ್ಬರಿ 6 ಕೋಟಿ ಅಕ್ರಮ ಹಣ ಸಿಕ್ಕಿದೆ.