ಒಂದು ಮೇಕೆ ತೆಗೆದುಕೊಳ್ಳಲು, ನಾಯಿ ಮರಿ ತೆಗೆದುಕೊಳ್ಳಲು ಹಣ ಬೇಕು. ಅದೆ ರೀತಿ ನೀವು ನಿಮ್ಮ ಮತ ಮಾರಿಕೊಂಡರೆ ಪ್ರಾಣಿಗಳ ತರಹ ಆಗುತ್ತೀರಾ ಎಂದು ಚಾಲೆಂಜಿಂಗ್ ಸ್ಟಾರ್ ಆತಂಕ ವ್ಯಕ್ತಪಡಿಸಿದ್ದಲ್ಲದೇ ನೀತಿ ಕತೆ ಮೂಲಕ ಮತದ ಮಹತ್ವ ತಿಳಿಸಿದರು.