ಅಪ್ಪ-ಮಕ್ಕಳಿಂದ ಕಾಂಗ್ರೆಸ್ ಅಧಪತನ: ನಿಜವಾಯ್ತು BSY ಭವಿಷ್ಯ

ಅಪ್ಪ-ಮಕ್ಕಳಿಂದ ಕಾಂಗ್ರೆಸ್ ಅಧಪತನ: ನಿಜವಾಯ್ತು BSY ಭವಿಷ್ಯ

Published : May 23, 2019, 07:50 PM ISTUpdated : May 23, 2019, 08:13 PM IST

ಕೇಳಿ ಶಿವಕುಮಾರ್ ಅವರೇ ..ನಿಮ್ಮನ್ನ ,, ಇನ್ನು ಕೆಲವೇ ತಿಂಗಳುಗಳಲ್ಲಿ ಕಾಂಗ್ರೆಸ್ ಎನ್ನುವಂಥ ಹೆಸರನ್ನ ಅಪ್ಪ-ಮಕ್ಕಳು ಸೇರಿ ಮಾಡದೆ ಇದ್ದರೆ ನನ್ನ ಯಡಿಯೂರಪ್ಪ ಎಂದು ಕರೆಯಬೇಡಿ’ ಹೀಗೆಂದು ಅಂದು ರಾಜೀನಾಮೆ ನೀಡುವ ಮುನ್ನ ಯಡಿಯೂರಪ್ಪ ವಿಧಾನಸಭೆಯಲ್ಲಿ  ಭಾವೋದ್ವೇಗದ ಭಾಷಣ ಮಾಡಿದ್ದರು. ಇಂದಿನ ಲೋಕಸಭೆಯ ಫಲಿತಾಂಶ ಅದನ್ನು ಸತ್ಯ  ಎಂಬ ರೀತಿ ಹೇಳಿದೆ.

ಕೇಳಿ ಶಿವಕುಮಾರ್ ಅವರೇ ..ನಿಮ್ಮನ್ನ ,, ಇನ್ನು ಕೆಲವೇ ತಿಂಗಳುಗಳಲ್ಲಿ ಕಾಂಗ್ರೆಸ್ ಎನ್ನುವಂಥ ಹೆಸರನ್ನ ಅಪ್ಪ-ಮಕ್ಕಳು ಸೇರಿ ಮಾಡದೆ ಇದ್ದರೆ ನನ್ನ ಯಡಿಯೂರಪ್ಪ ಎಂದು ಕರೆಯಬೇಡಿ’ ಹೀಗೆಂದು ಅಂದು ರಾಜೀನಾಮೆ ನೀಡುವ ಮುನ್ನ ಯಡಿಯೂರಪ್ಪ ವಿಧಾನಸಭೆಯಲ್ಲಿ  ಭಾವೋದ್ವೇಗದ ಭಾಷಣ ಮಾಡಿದ್ದರು. ಇಂದಿನ ಲೋಕಸಭೆಯ ಫಲಿತಾಂಶ ಅದನ್ನು ಸತ್ಯ  ಎಂಬ ರೀತಿ ಹೇಳಿದೆ. 104 ಸ್ಥಾನ ಗಳಿಸಿದ್ದ ಬಿಜೆಪಿ ಮೊದಲು ಹಕ್ಕು ಸ್ಥಾಪಿಸಿ ಬಿಎಸ್ ವೈ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಕಾರಣಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದರು. ರಾಜೀನಾಮೆಗೂ ಮುನ್ನ ಕರ್ನಾಟಕ ವಿಧಾನಸಭೆಯಲ್ಲಿ ಬಿಎಸ್ ವೈ ಮಾಡಿದ್ದ ಸರಿಯಾಗಿ ಒಂದು ವರ್ಷದ ಹಿಂದಿನ ಭಾಷಣದ ತುಣುಕು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

03:53ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!
20:54ಜಮ್ಮುಕಾಶ್ಮೀರದ ಬಾರಾಮುಲ್ಲಾದಲ್ಲಿ 40 ವರ್ಷದ ನಂತರ ದಾಖಲೆಯ ವೋಟಿಂಗ್ ಕೊಟ್ಟ ಸೂಚನೆ ಏನು..?
17:58ರಾಹುಲ್ ಗಾಂಧಿ ಆಕಸ್ಮಿಕ ಹಿಂದೂ ಎಂದ ಯೋಗಿ: ಆಪ್ ಕಿ ಅದಾಲತ್‌ನಲ್ಲಿ ಇನ್ನು ಏನೇನು ಹೇಳಿದ್ರು ಯುಪಿ ಸಿಎಂ
21:28ನಮೋ ಕಾಶಿ ಯಾತ್ರೆ: ನಾಳೆ ವಾರಾಣಸಿಯಲ್ಲಿ ಪ್ರಧಾನಿ ನಾಮಪತ್ರ: ಈ ಬಾರಿಯೂ ಭಾರೀ ಅಂತರದಿಂದ ಗೆಲ್ತಾರಾ ಮೋದಿ..?
02:55ನಿಖಿಲ್ ಸೋಲಿಗೆ ಕಾರಣ ಬಿಚ್ಚಿಟ್ಟ ಮಂಡ್ಯ ಕಾಂಗ್ರೆಸ್ ನಾಯಕರು!
06:54BSY ಪ್ರಯತ್ನದ ಬಳಿಕವೂ ಮೋದಿ ಸಂಪುಟಕ್ಕೆ ಶೋಭಾ, ಜಾಧವ್ ಇಲ್ಲ!
06:47ಸಚಿವ ಸ್ಥಾನ: ಸುರೇಶ್ ಅಂಗಡಿ ಮನದಾಳದ ಮಾತು!
02:45ಮೋದಿ ಕ್ಯಾಬಿನೆಟ್‌ಗೆ ಶೋಭಾ: ಯಡಿಯೂರಪ್ಪ ಬ್ಯಾಟಿಂಗ್
02:45ಸುಮಲತಾ ಬೆಂಬಲಿಸಿದ ಮಂಡ್ಯ ಕೈ ನಾಯಕರಿಗೆ ಶಿಕ್ಷೆ!
04:06‘ಮಂಡ್ಯ ಬಗ್ಗೆ ದೇವೇಗೌಡರು ಹೇಳಿದ್ದನ್ನ ಕುಮಾರಣ್ಣ ಅರ್ಥ ಮಾಡ್ಕೊಳ್ಳಲಿಲ್ಲ’