ರಾಹುಲ್ ಗಾಂಧಿಗೆ 10 ಪ್ರಶ್ನೆ ಕೇಳಿ ಕಾಲೆಳೆದ ಬಿಜೆಪಿ

Mar 31, 2019, 4:11 PM IST

ರಾಹುಲ್ ಗಾಂಧಿ ಬೆಂಗಳೂರು ಸಮಾವೇಶವನ್ನು ಬಿಜೆಪಿ ಟೀಕಿಸಿದೆ. ರಾಹುಲ್ ಗಾಂಧಿಗೆ 10 ಪ್ರಶ್ನೆ ಕೇಳಿ ಬಿಜೆಪಿ ಕಾಲೆಳೆದಿದೆ. ಏನೆಲ್ಲಾ ಪ್ರಶ್ನೆಗಳನ್ನು ಕೇಳಿದೆ. ಇಲ್ಲಿದೆ ನೋಡಿ.