ಟ್ಯೂಷನ್ ಹೇಳಿಕೊಡುವ ಶಿಕ್ಷಕನಿಂದ 14 ಮಕ್ಕಳಿಗೆ  ಸೋಂಕು; ಶಿಕ್ಷಣ ಸಚಿವರು ಇದನ್ನು ನೋಡ್ಲೇಬೇಕು!

ಟ್ಯೂಷನ್ ಹೇಳಿಕೊಡುವ ಶಿಕ್ಷಕನಿಂದ 14 ಮಕ್ಕಳಿಗೆ ಸೋಂಕು; ಶಿಕ್ಷಣ ಸಚಿವರು ಇದನ್ನು ನೋಡ್ಲೇಬೇಕು!

Published : Oct 03, 2020, 06:01 PM IST

ಶಾಲೆ ಪ್ರಾರಂಭಿಸೋಕೆ ಹೊರಟಿರುವ ಸರ್ಕಾರ ನೋಡಲೇಬೇಕಾದ ಸುದ್ದಿ ಇದು. ಆಂಧ್ರಪ್ರದೇಶದ ಗುಂಟ್ಲೂರು ಜಿಲ್ಲೆಯ ಭಟ್ಲರು ಗ್ರಾಮದಲ್ಲಿ   ಮಕ್ಕಳಿಗೆ ಟ್ಯೂಷನ್ ಮಾಡುತ್ತಿದ್ದ ಶಿಕ್ಷಕನಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಈತನ ಬಳಿ ಹೋದ 14 ಮಕ್ಕಳಿಗೂ ಪಾಸಿಟೀವ್ ಬಂದಿದೆ. 
 

ಬೆಂಗಳೂರು (ಅ. 03): ಶಾಲೆ ಪ್ರಾರಂಭಿಸೋಕೆ ಹೊರಟಿರುವ ಸರ್ಕಾರ ನೋಡಲೇಬೇಕಾದ ಸುದ್ದಿ ಇದು. ಆಂಧ್ರಪ್ರದೇಶದ ಗುಂಟ್ಲೂರು ಜಿಲ್ಲೆಯ ಭಟ್ಲರು ಗ್ರಾಮದಲ್ಲಿ   ಮಕ್ಕಳಿಗೆ ಟ್ಯೂಷನ್ ಮಾಡುತ್ತಿದ್ದ ಶಿಕ್ಷಕನಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಈತನ ಬಳಿ ಹೋದ 14 ಮಕ್ಕಳಿಗೂ ಪಾಸಿಟೀವ್ ಬಂದಿದೆ. 

ಶಿಕ್ಷಕನಿಂದ ಮಕ್ಕಳಿಗೆ, ಮಕ್ಕಳಿಂದ ಪೋಷಕರಿಗೆ ಸೋಂಕು ದೃಢಪಟ್ಟಿದೆ. ಒಂದೇ ಗ್ರಾಮದಲ್ಲಿ 39 ಮಂದಿಗೆ ಸೋಂಕು ತಗುಲಿದೆ. ಮಕ್ಕಳನ್ನು ಟ್ಯೂಷನ್‌ಗೆ ಕಳುಹಿಸಿದ್ದೇ ಮುಳುವಾಗಿದೆ. ರಾಜ್ಯದಲ್ಲೂ ಅ. 15 ರಿಂದ ಶಾಲೆ ಪ್ರಾರಂಭದ ಬಗ್ಗೆ ಚರ್ಚೆಯಾಗುತ್ತಿದೆ. ಶಿಕ್ಷಣ ಸಚಿವರೇ ಒಮ್ಮೆ ಈ ಸುದ್ದಿಯನ್ನು ನೋಡುವುದು ಒಳ್ಳೆಯದು. 

02:04ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
03:16ಸುವರ್ಣನ್ಯೂಸ್​-ಕನ್ನಡಪ್ರಭ ಸಹಯೋಗದಲ್ಲಿ ಎಸ್​ಐಪಿ ಅಬಾಕಸ್ ಮೆಂಟಲ್​ ಅರ್ಥಮೆಟಿಕ್​​ ಸ್ಪರ್ಧೆ
03:34ಸರ್ಕಾರಿ ಶಾಲಾ ಮಕ್ಕಳಿಗೆ ಸಿಗಬೇಕಾದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್‌ ಮಹಾರಾಷ್ಟ್ರದ ಪಾಲು!
04:07ರಾಜ್ಯದಲ್ಲಿ 60 ಸಾವಿರಕ್ಕೂ ಅಧಿಕ ಶಿಕ್ಷಕರ ಕೊರತೆ: ನೇಮಕಾತಿ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರ!
19:34ಮುಖ್ಯಮಂತ್ರಿ ಕನ್ನಡ ಪಂಡಿತ.. ಮಂತ್ರಿಗಳಿಗೆ ಕನ್ನಡವೇ ಬರಲ್ವಾ..?
03:32ಶಿಕ್ಷಣ ಕ್ಷೇತ್ರದಲ್ಲಿ ಭಾರತ ಹಾಗೂ ಅಮೆರಿಕ ಸಹಯೋಗ
05:21Board Examination: 5,8,9ನೇ ತರಗತಿಯ ಪರೀಕ್ಷೆ ಅತಂತ್ರ : ಬೋರ್ಡ್ ಎಕ್ಸಾಂ ಬೇಕು ಅಂತಿರೋ ಶಿಕ್ಷಣ ಇಲಾಖೆ!
04:36ಬ್ಯಾಡಗಿ: ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಿದ ಹಳೆವಿದ್ಯಾರ್ಥಿಗಳು!
03:37ಬೆಂಗಳೂರು: ಬಿಬಿಎಂಪಿ ಶಾಲಾ ಕೊಠಡಿ ಈಗ ಪಂಕ್ಚರ್‌ ಶಾಪ್!