ಎಜುಕೇಷನ್ ಎಕ್ಸ್‌ಪೋ : CET ರ‍್ಯಾಂಕ್ ಹೋಲ್ಡರ್‌ ಮೇಘನ್ ಆಸೆಯಂತೆ ನಟ ಗಣೇಶ್ ಉದ್ಘಾಟನೆ

Sep 23, 2021, 9:04 AM IST

ಬೆಂಗಳೂರು (ಸೆ.23): ಸೆಪ್ಟೆಂಬರ್ 25 ಮತ್ತು 26 ರಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗು ಕನ್ನಡ ಪ್ರಭ ವತಿಯಿಂದ ಎಜುಕೇಷನ್ ಎಕ್ಸ್‌ಪೋ ನಡೆಯುತ್ತಿದೆ. 

ಕರ್ನಾಟಕ ಸಿಇಟಿ ರಿಸಲ್ಟ್ ಪ್ರಕಟ: ಇಲ್ಲಿದೆ Rank ವಿಜೇತ ವಿದ್ಯಾರ್ಥಿಗಳ ಪಟ್ಟಿ

ಎಜುಕೇಷನ್‌ ಎಕ್ಸ್ಪೋವನ್ನು ನಟ ಗೋಲ್ಡನ್‌ ಸ್ಟಾರ್ ಗಣೇಶ್ ಉದ್ಘಾಟಿಸಲಿದ್ದು, ಸಿಇಟಿಯಲ್ಲಿ 5 ವಿಭಾಗದಲ್ಲಿ  ರ‍್ಯಾಂಕ್ ಪಡೆದ ಮೇಘನ್  ಎಚ್.ಕೆ  ಭಾಗವಹಿಸಲಿದ್ದಾರೆ.