ಅಯ್ಯೋ..ವಿಧಿಯೇ: ಒಬ್ಬ ಸೋಂಕಿತ 13 ಮಂದಿಗೆ ಕೊರೋನಾ ಹಚ್ಚಿದ

ಅಯ್ಯೋ..ವಿಧಿಯೇ: ಒಬ್ಬ ಸೋಂಕಿತ 13 ಮಂದಿಗೆ ಕೊರೋನಾ ಹಚ್ಚಿದ

Published : Apr 01, 2020, 06:51 PM IST
ನಮ್ಮ ಜನರು ರಸ್ತೆಗೆ ಬರುವುದನ್ನು ಬಿಟ್ಟಿಲ್ಲ. ಇದೀಗ ಒಬ್ಬ ಕೊರೋನಾ ವೈರಸ್ ರೋಗಿ 13 ಮಂದಿಗೆ ಸೋಂಕು ಹಚ್ಚಿರುವ ಆಘಾತಕಾರಿ ಮಾಹಿತಿ ತಿಳಿದುಬಂದಿದೆ.
ಮೈಸೂರು, (ಏ.01): ಕೊರೋನಾ ಎನ್ನುವುದು ಒಬ್ಬರಿಂದ ಒಬ್ಬರಿಗೆ ಸೋಂಕು ಹರಡುವ ಸಾಂಕ್ರಾಮಿಕ ರೋಗವಾಗಿದೆ. ಇದರಿಂದ ಲಾಕ್‌ಡೌನ್ ಮಾಡಲಾಗಿದ್ದು, ಜನರು ಮನೆಯಲ್ಲಿಯೇ ಇರಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡಿದುಕೊಳ್ಳುತ್ತಿದೆ. 

ಮನೆ ಬಾಗಿಲಿಗೆ ಬರುತ್ತೆ ಲಿಕ್ಕರ್, ಧೋನಿ-ಕೊಹ್ಲಿ ವಿರುದ್ಧ ಗರಂ ಆದ ಆಲ್ರೌಂಡರ್; ಏ.01ರ ಟಾಪ್ 10 ಸುದ್ದಿ!

ಆದ್ರೆ, ನಮ್ಮ ಜನರು ರಸ್ತೆಗೆ ಬರುವುದನ್ನು ಬಿಟ್ಟಿಲ್ಲ. ಇದೀಗ ಒಬ್ಬ ಕೊರೋನಾ ವೈರಸ್ ರೋಗಿ 13 ಮಂದಿಗೆ ಸೋಂಕು ಹಚ್ಚಿರುವ ಆಘಾತಕಾರಿ ಮಾಹಿತಿ ತಿಳಿದುಬಂದಿದೆ.
03:05ಕೊರೋನಾ ಹೆಚ್ಚಾದ್ರೂ ಜನ ಡೋಂಟ್ ಕೇರ್ !
04:40ಅತಿಸಾರ ಕೋವಿಡ್ 19 ರ ಹೊಸ ಲಕ್ಷಣ, ನಿರ್ಲಕ್ಷಿಸಬೇಡಿ: ತಜ್ಞರು
03:06ಯುಗಾದಿಗೆ ಊರಿಗೆ ಹೋಗುವ ಪ್ಲ್ಯಾನ್ ಇದ್ದರೆ ಬಿಟ್ಹಾಕಿ, ನಿಮ್ಮಿಂದ ಹಳ್ಳಿಗಳಿಗೂ ಹರಡಬಹುದು ವೈರಸ್!
02:44ಗುಂಪು ಇರುವ ಕಡೆ, ಮುಚ್ಚಿದ ಪ್ರದೇಶಗಳಿಗೆ ಹೋಗುವುದನ್ನ ಕಡಿಮೆ ಮಾಡಿ: ತಜ್ಞರ ಸಲಹೆ
07:40ಥಿಯೇಟರ್ ರೂಲ್ಸ್ ಬದಲಾವಣೆ ಇಲ್ಲ, ಗೈಡ್‌ಲೈನ್ಸ್‌ನಲ್ಲಿ ರಾಜಿ ಪ್ರಶ್ನೆಯೇ ಇಲ್ಲ : ಡಾ. ಸುಧಾಕರ್
19:0510 ಜನಕ್ಕೆ ಕೊರೊನಾ ಬಂದ್ರೆ 17 ಮಂದಿಗೆ ಹರಡುತ್ತೆ ಸೋಂಕು.!
01:54ರಾಜ್ಯದಲ್ಲಿ ಕೊರೋನಾ ಸೋಂಕು ಹಬ್ಬುವಿಕೆಗೆ ಇದೇ ಕಾರಣ..!
05:218 ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧ; ಯಾವ್ಯಾವ ಜಿಲ್ಲೆಗಳಲ್ಲಿ ಹೇಗಿದೆ ಚಿತ್ರಣ..?
11:30ಇಂದಿನಿಂದ ರಾಜ್ಯದಲ್ಲಿ 1-9 ಕ್ಲಾಸ್ ಸ್ಥಗಿತ, 8 ಜಿಲ್ಲೆಗಳಲ್ಲಿ ಟಫ್‌ರೂಲ್ಸ್ ಜಾರಿ
10:03ಕೊರೊನಾ ಸೋಂಕು ಹೆಚ್ಚಳ: ಮತ್ತೆ ಟಫ್ ರೂಲ್ಸ್ ಜಾರಿಯಾಗುವುದು ಪಕ್ಕಾ..?