Coronavirus Karnataka
Mar 26, 2020, 12:13 PM IST
ಬೆಂಗಳೂರು (ಮಾ. 26): ನಿನ್ನೆ ಖಾಲಿ ಖಾಲಿ ಹೊಡೆಯುತ್ತಿದ್ದ ಕೆ ಆರ್ ಮಾರ್ಕೆಟ್‌ನಲ್ಲಿ ಇಂದು ಜನವೋ ಜನ. ವ್ಯಾಪಾರಸ್ಥರು, ಗ್ರಾಹಕರ ನಡುವೆ ಅಂತರವೇ ಇಲ್ಲ. ಜನರು ಕೂಡಾ ಅಂತರದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಅಗತ್ಯ ವಸ್ತುಗಳ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ಮಾರ್ಕೆಟ್‌ನ ಚಿತ್ರಣ ಹೀಗಿದೆ ನೋಡಿ!
ಕೊರೋನಾ ತಾಂಡವ: ದೇಶದಲ್ಲಿ ಸಾವಿನ ಸಂಖ್ಯೆ 15ಕ್ಕೇರಿಕೆ, 649 ಮಂದಿಗೆ ಸೋಂಕು!
ಮಂಡ್ಯ, ಮೈಸೂರು ಭಾಗದಲ್ಲಿ ಜನರ ಪ್ರತಿಕ್ರಿಯೆ ಹೇಗಿದೆ ನೋಡಿ!