Feb 1, 2020, 9:59 PM IST
ನವದೆಹಲಿ, (ಫೆ.01): ಕುಸಿದಿರೋ ಆರ್ಥಿಕತೆಯನ್ನ ಪುನಶ್ಚೇತನಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.. ಶನಿವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ಎಲ್ಲಾ ಕ್ಷೇತ್ರಗಳಿಗೂ ಆದ್ಯತೆ ನೀಡಿದ್ದಾರೆ.
ಕೇಂದ್ರ ಬಜೆಟ್ 2020: ಕಂಪ್ಲೀಟ್ ಡಿಟೇಲ್ಸ್
ಹಾಗಾದ್ರೆ, ಯಾವ್ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಸಿಕ್ಕಿದೆ. 2 ಗಂಟೆ 40 ನಿಮಿಷ ಮಂಡಿಸಿದ 45 ಪುಟಗಳ ಕೇಂದ್ರ ಸರ್ಕಾರದ 2020ರ ಬಜೆಟ್ ರೌಂಡಪ್ ಇಲ್ಲಿದೆ ನೋಡಿ