ವಿಡಿಯೋ: ಮಹಿಳೆಯ ಅಶ್ಲೀಲ ಪೋಟೋ ಹರಿಬಿಟ್ಟ ವ್ಯಕ್ತಿಗೆ ಬಿಸಿ-ಬಿಸಿ ಕಜ್ಜಾಯ

Mar 23, 2019, 4:45 PM IST

ಮಹಿಳೆಯೋರ್ವಳ ಅಶ್ಲೀಲ ಪೋಟೋವನ್ನು ಸಾಮಾಜಿಕ‌ ಜಾಲತಾಣದಲ್ಲಿ ಹರಿಬಿಟ್ಟ  ವ್ಯಕ್ತಿಗೆ ಸಖತ್ ಗೂಸಾ | ಬೀದರ್ ನಲ್ಲಿ ಜ್ಞಾನೇಶ್ವರ್ ಎಂಬುವನಿಗೆ ಮಹಿಳೆಯರಿಂದ ಚಪ್ಪಲಿ ಸೇವೆ. ಬೀದರ್ ಜಿಲ್ಲಾ ಪಂಚಾಯತ್ ಕಚೇರಿಯಲ್ಲೆ ಮಹಿಳೆರಿಂದ ಬಿಸಿ ಬಿಸಿ ಕಜ್ಜಾಯ| ಚಪ್ಪಲಿ ಏಟು ತಿಂದ ವ್ಯಕ್ತಿ ಖಾಸಗಿ NGO ಗುರತಿಸಿಕೊಂಡ ಜ್ಞಾನೇಶ್ವರ|