ಕೊರೋನಾ ವಾರಿಯರ್ಸ್‌ಗೆ ಹೂಮಳೆ ಸುರಿಸಿದ ಬೀದರ್ ಮಂದಿ

ಕೊರೋನಾ ವಾರಿಯರ್ಸ್‌ಗೆ ಹೂಮಳೆ ಸುರಿಸಿದ ಬೀದರ್ ಮಂದಿ

Suvarna News   | Asianet News
Published : Apr 12, 2020, 07:18 PM IST

DySP ನೇತೃತ್ವದ ನಡೆದ ರೂಟ್ ಮಾರ್ಚ್‌ ವೇಳೆ ಸ್ಥಳೀಯರ ಕೊರೋನಾ ವಾರಿಯರ್ಸ್ ಮೇಲೆ ಹೂವಿನ ಮಳೆಗರಿದಿದ್ದಾರೆ. ಈ ವೇಳೆ ಪೊಲೀಸರು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರಿಗೆ ಆರತಿ ಬೆಳಗಿ ಸ್ವಾಗತಿಸಲಾಯಿತು.

ಬೀದರ್(ಏ.12): ಮದ್ದಿಲ್ಲದ ಮಹಾಮಾರಿ ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್‌ಗಳಾದ ಪೊಲೀಸರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಹೂಮಳೆ ಸುರಿಸಿದ ಅಪರೂಪದ ಸನ್ನಿವೇಶಕ್ಕೆ ಬೀದರ್ ಸಾಕ್ಷಿಯಾಗಿದೆ.

DySP ನೇತೃತ್ವದ ನಡೆದ ರೂಟ್ ಮಾರ್ಚ್‌ ವೇಳೆ ಸ್ಥಳೀಯರ ಕೊರೋನಾ ವಾರಿಯರ್ಸ್ ಮೇಲೆ ಹೂವಿನ ಮಳೆಗರಿದಿದ್ದಾರೆ. ಈ ವೇಳೆ ಪೊಲೀಸರು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರಿಗೆ ಆರತಿ ಬೆಳಗಿ ಸ್ವಾಗತಿಸಲಾಯಿತು.

ನಮ್ಮನ್ನು ಕಾಪಾಡುತ್ತಿರುವ ನಿಮಗೆ ಅಭಿನಂದನೆಗಳು ಎಂದು ಘೋಷಣೆ ಕೂಗುತ್ತಾ ಸ್ಥಳೀಯರು ಹೂ ಮಳೆ ಸುರಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

05:13ಬೀದರ್ ಎಟಿಎಂ ದರೋಡೆಗೆ 3 ತಿಂಗಳು: ದರೋಡೆಕೋರರು ಪತ್ತೆಯಾಗಿಲ್ಲ, ಗಾಯಾಳುಗೆ ಪರಿಹಾರವೂ ಸಿಕ್ಕಿಲ್ಲ!
19:03ಬೀದರ್‌ನಲ್ಲಿ ಎಟಿಎಂ ಸಿಬ್ಬಂದಿ ಮೇಲೆ ದಾಳಿ, ಲಕ್ಷ ಲಕ್ಷ ರೂಪಾಯಿ ದರೋಡೆ: ಇಬ್ಬರು ಸಾವು
03:11ಸರ್ಕಾರದ ಭಯವಿಲ್ಲ, ಪೊಲೀಸರ ಕ್ಯಾರೇ ಇಲ್ಲ; ರಾಜಾರೋಷವಾಗಿ ಕೊಲೆ ಮಾಡಿ 93 ಲಕ್ಷ ATM ಹಣ ಹೊತ್ತೊಯ್ದ ಖದೀಮರು!
01:35ಬಸವಕಲ್ಯಾಣ: ಕೊಟ್ಟ ಹಣ ವಾಪಾಸು ಕೇಳಿದ್ದಕ್ಕೆ ಗೆಳೆಯನಿಂದಲೇ ಚಾಕು ಇರಿತ!
02:08ಆನ್‌ಲೈನ್ ಗೇಮ್‌ ಹುಚ್ಚು, ಆತ್ಮಹತ್ಯೆಗೆ ಯತ್ನಿಸಿದ ಯುವಕ ಸಾವು
02:55ಬೀದರ್: ಕ್ರಿಮಿನಾಷಕ ಸೇವಿಸಿ ಕಾರಂಜಾ ಸಂತ್ರಸ್ತರ ಆತ್ಮಹತ್ಯೆಗೆ ಯತ್ನ!
02:12ಬೀದರ್: ಊಟದಲ್ಲಿ ಹುಳು ಪ್ರತ್ಯಕ್ಷ, ಪ್ರಶ್ನೆ ಮಾಡಿದ ವಿದ್ಯಾರ್ಥಿಗೆ ಥಳಿತ!
03:26ಬೀದರ್ ಜನತೆ ನನಗೆ ಪ್ರಚಂಡ ಬಹುಮತದಿಂದ ಗೆಲ್ಲಿಸಿದಾರೆ, ಕೆಲಸ ಮಾಡಿ ತೋರಿಸುತ್ತೇನೆ: ಸಾಗರ್ ಖಂಡ್ರೆ
02:04Bidar: ಅಧಿಕಾರದ ಸೀಟ್‌ಗೆ ನಾಯಕರ ಅಲೆದಾಟ, ಬಸ್‌ ಸೀಟ್‌ಗಾಗಿ ನಾರಿಯರ ಚಪ್ಪಲಿ ಹೊಡೆದಾಟ!
42:27ಬಿರು ಬಿಸಿಲಿನ ಮಧ್ಯೆ ಬಿಸಿ ಏರಿದ ಬೀದರ್ ಎಲೆಕ್ಷನ್: ಬಿಜೆಪಿ ಅಭ್ಯರ್ಥಿ ಖೂಬಾಗೆ ಸಚಿವ ಖಂಡ್ರೆ ಮಗ ಸವಾಲ್!