ಆಸ್ಪತ್ರೆಯಿಂದ ಆಸ್ಪತ್ರೆಗೆ ಗರ್ಭಿಣಿ ಅಲೆದಾಟ, ಕೇಳುವವರು ಯಾರು ಗೋಳಾಟ?

2, Jul 2020, 8:45 PM

ಬೆಂಗಳೂರು: (ಜು. 02)  ಕೊರೋನಾ ಅಬ್ಬರದ ನಡುವೆ ಈ ಗರ್ಭಿಣಿಯ ಪರಿಸ್ಥಿತಿ ಮಾತ್ರ ಯಾರಿಗೂ ಬೇಡ. ಹೊಟ್ಟೆ ನೋವಿನಿಂದ ನರಳುತ್ತಿದ್ದ ಮಹಿಳೆಗೆ ಯಾವ ವೈದ್ಯರು ಚಿಕಿತ್ಸೆ ನೀಡಿಲ್ಲ.

ಬಿಜೆಪಿ ಶಾಸಕನಿಗೆ ವಕ್ಕರಿಸಿದ ಕೊರೋನಾ

ಬಿಜಿಎಸ್ ನಿಂದ ಗರ್ಭಿಣಿಯನ್ನು ವಾಣಿ ವಿಲಾಸಕ್ಕೆ ಕಳಿಸಲಾಗಿದೆ. ಅಲ್ಲಿಂದ ಮತ್ತೆ ಬೇರೆ ಕಡೆ ತೆರಳಿ ಎಂದಿದ್ದಾರೆ.  ಆಸ್ಪತ್ರೆಗಳ ನಿಲರ್ಕ್ಷ್ಯದಿಂದ ಮಹಿಳೆ ಪಟ್ಟ ಪಾಡು ಅಷ್ಟಿಷ್ಟಲ್ಲ.