Bengaluru Roads:ರಸ್ತೆಗುಂಡಿಗೆ 3 ದ್ವಿಚಕ್ರ ಸವಾರರು ಬಲಿ, ಬಿಬಿಎಂಪಿ ವಿರುದ್ಧ ಆಕ್ರೋಶ!

Dec 2, 2021, 5:57 PM IST

ಬೆಂಗಳೂರು(ಡಿ.02): ಕಳೆಪೆ ಕಾಮಗಾರಿ, ರಸ್ತೆ ಗುಂಡಿ, ಅರ್ಧ ಕಾಮಾಕಾರಿ, ಮುಚ್ಚದ ಡ್ರೈನೇಜ್ ವಾಟರ್ ಸಿಸ್ಟಮ್ ಸೇರಿದಂತೆ ಹಲವು ಕಾರಣಗಳಿಗೆ ದ್ವಿಚಕ್ರ ವಾಹನ ಸವಾರರು ಬಲಿಯಾಗುತ್ತಿದ್ದಾರೆ. ಬೆಂಗಳೂರಿನ ರಸ್ತೆಗಳಲ್ಲಿರುವ ಗುಂಡಿಗಳಿಗೆ ಮೂವರು ಸವಾರರು ಬಲಿಯಾಗಿದ್ದಾರೆ. ಇದರಿಂದ ಬಿಬಿಎಂಪಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.