ಮಂಗಳೂರಿಗೆ ಒಬ್ಬಂಟಿಯಾಗಿ ಬೈಕ್‌ ರೈಡ್‌ ಹೊರಟ ಕಿರುತೆರೆ ನಟಿ ಭೂಮಿ ಶೆಟ್ಟಿ!

Suvarna News   | Asianet News
Published : Apr 29, 2021, 04:12 PM IST
ಮಂಗಳೂರಿಗೆ ಒಬ್ಬಂಟಿಯಾಗಿ ಬೈಕ್‌ ರೈಡ್‌ ಹೊರಟ ಕಿರುತೆರೆ ನಟಿ ಭೂಮಿ ಶೆಟ್ಟಿ!

ಸಾರಾಂಶ

ಬೋಲ್ಡ್‌ ಹುಡುಗಿ ಭೂಮಿ ಶೆಟ್ಟಿ ಬೈಕ್‌ ರೈಡ್‌ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. 

ಕನ್ನಡ ಹಾಗೂ ತೆಲಗು ಕಿರುತೆರೆ ಲೋಕದಲ್ಲಿ ಹೆಸರು ಮಾಡುತ್ತಿರುವ ನಟಿ ಭೂಮಿ ಶೆಟ್ಟಿ ಎಷ್ಟು ಬೋಲ್ಡ್‌ ಹುಡುಗಿ ಎಂಬುದಕ್ಕೆ ಆಕೆ ಇತ್ತೀಚಿಗೆ ಮಾಡಿದ solo ಟ್ರಿಪ್ ಸಾಕ್ಷಿ. ಮೂಲತಃ ಕುಂದಾಪುರದ ಈ ಚೆಲುವೆ ಶೂಟಿಂಗ್ ಇಲ್ಲದ ಕಾರಣ ತಮ್ಮ ಊರಿಗೆ ಮರುಳಿದ್ದಾರೆ. ಇನ್‌ಸ್ಟಾಗ್ರಾಂ ಸ್ಟೇಟ್ಸ್‌ ಮೂಲಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ನಾನು ಏನನ್ನೂ ಪ್ಲ್ಯಾನ್ ಮಾಡುವುದಿಲ್ಲ: ಭೂಮಿ ಶೆಟ್ಟಿ 

ಬೆಂಗಳೂರಿನಿಂದ ಮಂಗಳೂರಿಗೆ ಬೈಕ್ ಟ್ರಿಕ್ ಮಾಡುವ ವೇಳೆ ಹಾಸನದಲ್ಲಿ ಸ್ಟಾಪ್ ತೆಗೆದುಕೊಂಡಿದ್ದಾರೆ. ಈ ವೇಳೆ ಬೇಳೂರು ಹಳೇಬೀಡು ವೀಕ್ಷಿಸಿ, ಕ್ರಿಯೇಟಿವ್ ಫೋಟೋಗ್ರಫಿ ಮಾಡಿದ್ದಾರೆ. ಭೂಮಿ ಎಷ್ಟು ಧೈರ್ಯವಂತೆ ಎಂದು ನೆಟ್ಟಿಗರು ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. 

ಇನ್ನು ಇಕ್ಕಟ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಡುತ್ತಿರುವ ಭೂಮಿ, ಮಜಾ ಭಾರತ ಕಾಮಿಡಿ ಕಾರ್ಯಕ್ರಮದ ನಿರೂಪಕಿಯಾಗಿದ್ದರು. ಇದರ ಜೊತೆಗೆ ಕಿರುಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಅದೆಷ್ಟೋ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳ ತಿಂಗಳ ಋತುವಿನ ಸಮಯದಲ್ಲಿ ಕುಟುಂಬಸ್ಥರು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದು ಇದರ ಕತೆ.  ಮಧು ರಂಗನಾಥ್ ಈ ಕಿರುಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಒಂದೂ ನೆಗೆಟಿವ್‌ ಕಾಮೆಂಟ್ಸ್‌, ಟ್ರೋಲ್ಸ್‌ ನೋಡಿಲ್ಲ: ಏಕಾಏಕಿ ವಿಡಿಯೋ ಹರಿಬಿಟ್ಟ BBK 12 Winner Gilli Nata
ಗಿಲ್ಲಿಗೆ ಯಾವಾಗಲೂ ಕಾಡುವ ಎಮೋಷನಲ್ ಮೂಮೆಂಟ್ ಯಾವುದು? ಜೀವನ ಸಾರ್ಥಕವಾಯ್ತು ಅಂದಿದ್ದೇಕೆ ಬಿಗ್ ಬಾಸ್ ಚಾಂಪಿಯನ್