ಟಾಲಿವುಡ್‌ಗೆ ಹಾರಿದ ಕನ್ನಡ ಕಿರುತೆರೆ ನಟಿ; 'ಸಾವಿತ್ರಮ್ಮಗಾರಿ ಅಬ್ಬಾಯಿ' ಆಗೋದ್ರಾ ಸುಪ್ರೀತಾ?

Published : Mar 09, 2020, 04:13 PM IST
ಟಾಲಿವುಡ್‌ಗೆ ಹಾರಿದ ಕನ್ನಡ ಕಿರುತೆರೆ ನಟಿ; 'ಸಾವಿತ್ರಮ್ಮಗಾರಿ ಅಬ್ಬಾಯಿ' ಆಗೋದ್ರಾ ಸುಪ್ರೀತಾ?

ಸಾರಾಂಶ

ವಲ್ಲಭನ ಹೃದಯ ಕದ್ದ ಗುಬ್ಬಿ ಈಗಾ 'ಸಾವಿತ್ರಮ್ಮಗಾರಿ ಅಬ್ಬಾಯಿ' ಧಾರಾವಾಹಿಯಲ್ಲಿ ಮಿಂಚಲಿದ್ದಾರೆ. ಕನ್ನಡಲ್ಲಿ ಮಾತ್ರವಲ್ಲದೇ ತೆಲುಗು ಧಾರಾವಾಹಿಯಲ್ಲೂ ಶುರುವಾಯ್ತು ಸುಪ್ರೀತಾಳ ಅಬ್ಬರ....

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ 'ಸೀತಾ ವಲ್ಲಭ' ಧಾರಾವಾಹಿಯ ಮುಖ್ಯ ಪಾತ್ರಧಾರಿ ಗುಬ್ಬಿ ಅಲಿಯಾಸ್ ಸುಪ್ರೀತಾ ತೆಲುಗು ಸೀರಿಯಲ್‌ನಲ್ಲಿ ನಟಿಸುತ್ತಿರುವ ವಿಚಾರದ ಬಗ್ಗೆ ವೆಬ್‌ಸೈಟ್‌ ಸಂದರ್ಶನವೊಂದರಲ್ಲಿ ರಿವೀಲ್‌ ಮಾಡಿದ್ದಾರೆ.

ನಟನೆಗೆ ಭಾಷೆಯ ಹಂಗಿಲ್ಲ ಎಂದು ನಂಬುವ ಸುಪ್ರೀತಾ ದಿನಾ ರಾತ್ರಿ ಪ್ರಸಾರವಾಗಲಿರುವ 'ಸಾಚಿತ್ರಮ್ಮಗಾರಿ ಅಬ್ಬಾಯಿ' ತೆಲುಗು ಧಾರಾವಾಹಿಯಲ್ಲಿ ಕನ್ನಡದ ಬಿಗ್‌ಬಾಸ್ ಚಂದನ್‌ಗೆ ಜೋಡಿಯಾಗಿ ಮಿಂಚಲಿದ್ದಾರೆ. ಇದೊಂದು ಕೌಟುಂಬಿಕ ಹಿನ್ನಲೆ ಇರುವ ಧಾರಾವಾಹಿಯಾಗಿದ್ದು, ನಂದಿನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಸೀತಾವಲ್ಲಭ’ ಗುಬ್ಬಿ ಹಿಂದಿದೆ ಇಂಟರೆಸ್ಟಿಂಗ್ ಕಹಾನಿ!

ಟೈಮ್ ಮ್ಯಾನೇಜ್‌ಮೆಂಟ್‌ನಲ್ಲಿ ಸುಪ್ರೀತಾರದ್ದು ಎತ್ತಿದ ಕೈ. ಆದ ಕಾರಣ ತೆಲುಗು ಧಾರಾವಾಹಿಯಾಗಿ ಹೈದರಾಬಾದಿನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಕನ್ನಡ ಧಾರಾವಾಹಿ ಶೂಟಿಂಗ್ ಬೆಂಗಳೂರಲ್ಲಿ ನಡೆಯುತ್ತಿದೆ. ಕನ್ನಡ, ತೆಲುಗು ಕಿರುತೆರೆಯನ್ನು ಬ್ಯಾಲೆನ್ಸ್‌ ಮಾಡುತ್ತಿದ್ದಾರಂತೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ನನ್ನ ಗಂಡನ ಮೊಬೈಲ್‌ನಲ್ಲಿ ಆಕೆಯ ಫೋಟೋಗಳು ಸಿಕ್ತು' ಸಪ್ತ ಸಾಗರದಾಚೆಯಿಂದ ಪತಿ ಯುವ ರಾಜ್‌ಕುಮಾರ್‌ಗೆ ಟಾಂಗ್‌ ಕೊಟ್ಟ ಶ್ರೀದೇವಿ ಬೈರಪ್ಪ
'ನಿನ್ನನ್ನು ಗಂಡ ಎಂದು ಕರೆಯಲು ಕಾಯುತ್ತಿದ್ದೇನೆ' ಕಡೆಗೂ ತಮ್ಮ ಭಾವಿ ಪತಿ ವರುಣ್‌ರನ್ನು ಪರಿಚಯಿಸಿದ ನಟಿ ಸ್ಪಂದನಾ ಸೋಮಣ್ಣ