ನಾಮಿನೇಶನ್ ಬಲೆಗೆ ದೊಡ್ಡವರೆಲ್ಲ ಬಿದ್ರು, ಜೋಡಿ ಟಾಸ್ಕ್ ಮಜವೋ ಮಜಾ!

Published : Mar 15, 2021, 11:36 PM IST
ನಾಮಿನೇಶನ್ ಬಲೆಗೆ ದೊಡ್ಡವರೆಲ್ಲ ಬಿದ್ರು, ಜೋಡಿ ಟಾಸ್ಕ್ ಮಜವೋ ಮಜಾ!

ಸಾರಾಂಶ

ಬಿಗ್  ಬಾಸ್ ಮನೆಯಲ್ಲಿ ಮೂರನೇ ವಾರದ ನಾಮಿನೇಶನ್/  ನಾಮಿನೇಶನ್ ಬಲೆಗೆ ದೊಡ್ಡ ದೊಡ್ಡ ಹೆಸರು/ ಶಂಕರ್ ಕಾಪಾಡಿದ ರಾಜೀವ್/  ಜೋಡಿ ಟಾಸ್ಕ್ ಮಜಾ

ಬಿಗ್ ಬಾಸ್ ಮನೆಯಲ್ಲಿ ಮೂರನೇ ವಾರದ ನಾಮಿನೇಶನ್ ನಡೆದಿದೆ. ಈ ಬಾರಿ ಸಹ ಪಟ್ಟಿ ದೊಡ್ಡದಿದೆ.  ಶಮಂತ್, ನಿಧಿ ಸುಬ್ಬಯ್ಯ, ಗೀತಾಭಟ್,  ರಘು, ಅರವಿಂದ್, ವಿಶ್ವನಾಥ್, ದಿವ್ಯ ಉರುಡುಗ, ದಿವ್ಯಾ ಸುರೇಶ್,  ಪ್ರಶಾಂತ್ ಸಂಬರಗಿ ನಾಮಿನೇಟ್ ಆಗಿದ್ದಾರೆ. ಶಂಕರ್ ಅಶ್ವಥ್ ಸಹ ನಾಮಿನೇಟ್ ಆಗಿದ್ದರು. ಆದರೆ ನಾಯಕ ರಾಜೀವ್ ವಿಶೇಷ ಅಧಿಕಾರ ಬಳಸಿ ಅವರನ್ನು ಉಳಿಸಿಕೊಂಡರು.

ಶಮಂತ್ ಗಾಗಿ  ಮನೆಯ ಬೆಡ್ ರೂಂ  ಬಿಟ್ಟುಕೊಟ್ಟಬರು ಪಡಬಾರದ ಪಾಡು ಪಡುತ್ತಿದ್ದಾರೆ. ಒಂದು ಹಂತದಲ್ಲಿ ಬಿಗ್ ಬಾಸ್ ನಮಗೆ ಬೇರೆ ಶಿಕ್ಷೆ ಕೊಡಿ. ಬೆಡ್  ಇಲ್ಲದೆ  ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಮನೆಯಲ್ಲಿ ಇರುವವರೆಲ್ಲ ಫೇಕ್..ಸುದೀಪ್ ಅವರಿಗೆ ಶಾಕ್

ಸೋಮವಾರ ಎಲ್ಲಕ್ಕಿಂತ ಹೆಚ್ಚು ಮಜಾ ಕೊಟ್ಟಿದ್ದು  ಜೋಡಿ ಟಾಸ್ಕ್. ಗಂಡು ಮಕ್ಕಳಿಗೆ ನೀವು ಜೋಡಿ ಮಾಡಿಕೊಳ್ಳಲು ಹೆಣ್ಣು ಮಕ್ಕಳ ಮನ ಒಲಿಸಬೇಕು ಎಂದು ತಿಳಿಸಲಾಗಿತ್ತು .  ಇದಕ್ಕಾಗಿ ಬಿಗ್ ಬಾಸ್ ಅರ್ಧ ಗಂಟೆ ಸಮಯಾವಕಾಶ ನೀಡಿದ್ದರು.

ಇದಾದ ಮೇಲೆ ಒಬ್ಬೊಬ್ಬರು ಜೋಡಿ ಮಾಡಿಕೊಳ್ಳಲು ಕೇಳಿದಾಗ  ಅವರವಿಂದ  ದಿವ್ಯಾ ಉರುಡುಗ ಅವರನ್ನು ಸೆಲೆಕ್ಟ್ ಮಾಡಿದ್ದು ಅವರು ಒಕೆ ಅಂದ್ದಿದ್ದು ಮನೆಯಲ್ಲಿ ದೊಡ್ಡ ನಗೆ ಬುಗ್ಗೆಗೆ ಕಾರಣವಾಯಿತು. ನಟಿ ಶುಭಾ ಪೂಂಜಾ ನಂತರ ಆ ಸಂದರ್ಣದ ಅಣಕು ಪ್ರದರ್ಶನವನ್ನು ಮಾಡಿದರು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Landlord Movie: ದುನಿಯಾ ವಿಜಯ್‌, ರಚಿತಾ ರಾಮ್‌ ಸಿನಿಮಾದಲ್ಲಿ ವಿಗ್‌ ಹಾಕಿ ನಟಿಸಿದ್ದೇಕೆ ರಾಜ್‌ ಬಿ ಶೆಟ್ಟಿ?
Bigg Bossನಲ್ಲಿ ಲೈಟ್​ ಆಫ್​ ಆದ್ಮೇಲೆ ಇವರದ್ದು ನಡಿಯತ್ತೆ: ಇನ್ನೊಂದು ವಾರ ಇದ್ರೆ ಸತ್ತೇ ಹೋಗ್ತಿದ್ದೆ- ಡಾಗ್​ ಸತೀಶ್ ಹೇಳಿದ್ದೇನು?