ಸೆಕೆಂಡ್‌ ಇನಿಂಗ್ಸ್,  ಬೆಂಕಿ ನಾಮಿನೇಶನ್‌ಗೆ ಕಾರಣವಾದ ಹೊರಗಿನ ಸಂದರ್ಶನಗಳು!

Published : Jun 23, 2021, 11:09 PM ISTUpdated : Jun 23, 2021, 11:10 PM IST
ಸೆಕೆಂಡ್‌ ಇನಿಂಗ್ಸ್,  ಬೆಂಕಿ ನಾಮಿನೇಶನ್‌ಗೆ ಕಾರಣವಾದ ಹೊರಗಿನ ಸಂದರ್ಶನಗಳು!

ಸಾರಾಂಶ

* ಬಿಗ್ ಬಾಸ್ ಮನೆ ಎರಡನೇ ಇನಿಂಗ್ಸ್ ಆರಂಭ * ಮೊದಲನೇ ದಿನವೇ ಬೆಂಕಿ ಕಿಡಿ * ಹೊರಗಡೆ ನೀಡಿದ್ದ ಸಂದರ್ಶನಗಳೆ ಮುಳುವಾಯಿತು * ಬಿಗ್ ಬಬಾಸ್ ಮನೆಯಲ್ಲಿ ಮತ್ತೆ ಕಲರವ

ಬೆಂಗಳೂರು( ಜೂ.23): ಬಿಗ್ ಬಾಸ್ ಕಿಡಿ ಹೊತ್ತಿಕೊಂಡಿದೆ.  ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಸೆಕೆಂಡ್ ಇನಿಂಗ್ಸ್ ಆರಂಭಿಸಿದೆ. ಮನೆಯಿಂದ ಹೊರಕ್ಕೆ  ಬಂದಿದ್ದ ಹನ್ನೆರಡು ಸ್ಪರ್ಧಿಗಳು ಒಳಸೇರಿದ್ದು ಎರಡನೇ ಇನಿಂಗ್ಸ್ ಮೊದಲ ದಿನ ನಾಮಿನೇಶನ್ ಬಿಸಿ ತಟ್ಟಿದೆ.

ಸರಿಸುಮಾರು  43  ದಿನಗಳ ನಂತರ ಕಿಚ್ಚ ಸುದೀಪ್ ಮನೆಮಂದಿಯನ್ನು ಬರಮಾಡಿಕೊಂಡರು.   ಹೊರಗೆ ಬಂದ ನಂತರ ಅಅಲ್ಲಿ ನೀಡಿರುವ ಸಂದರ್ಶನ, ಆಡಿದ ಮಾತುಗಳು, ಸೋಶಿಯಲ್ ಮೀಡಿಯಾದ ಕಮೆಂಟ್ ಗಳು ಎಲ್ಲವನ್ನು ಆಧಾರವಾಗಿ ಇಟ್ಟುಕೊಂಡು ನಾಮಿನೇಟ್ ಮಾಡಿದರು.  ಪೋಟೋಗಳನ್ನು ಬೆಂಕಿಗೆ ಹಾಕಿ ನಾಮಿನೇಟ್ ಮಾಡಲಾಯಿತು.  ಹಾಗಾದರೆ ನಾಮೀನೆಟ್ ಮಾಡಿದವರು ಅವರು ಕೊಟ್ಟ ಕಾರಣ  ನೋಡಿಕೊಂಡು ಬನ್ನಿ..

ಚಕ್ರವರ್ತಿ ಚಂದ್ರಚೂಡ್
ದಿವ್ಯಾ ಸುರೇಸ್ ; ಬಾಂಧವ್ಯಕ್ಕೆ ಬೆಲೆ ಇಲ್ಲ
ರಘು; ಸದಾಶಯ ಅರ್ಥ ಮಾಡಿಕೊಳ್ಳಲಿಲ್ಲ

ದಿವ್ಯಾ
ದಿವ್ಯಾ ಎಸ್; ನನ್ನ ನಗು ಫೇಕ್ ಎಂದು ಹಲವು ಕಡೆ ಹೇಳಿದರು, ಸ್ಟ್ರಾಂಗ್ ಸ್ಪರ್ಧಿ
ಮಂಜು; ಕಾಂಪಿಟೇಶನ್

ಸೆಕೆಂಡ್ ಇನಿಂಗ್ಸ್ ಗೆ ವೈಲ್ಡ್ ಕಾರ್ಡ್ ಎಂಟ್ರಿ ಇರ್ತಾರಾ? 

ಮಂಜು
ಪ್ರಶಾಂತ್; ಹಳ್ಳಿ ಹುಡುಗ ಮುಖವಾಡ, ಐಟೆಂಟಿಟಿ
ಚಕ್ರವರ್ತಿ; ಮಗಳೆ ಎನ್ನುವ ದಿವ್ಯಾಗೆ ಕನಬ್ಬನ್ ಪಾರ್ಕ್, ಗುಂಪುಗಾರಿಕೆ

ಪ್ರಿಯಾಂಕಾ
ನಿಧಿ; ನನ್ನನ್ನು ಸ್ವೀಕಾರ ಮಾಡಿಲ್ಲ
ರಘು; ಗೇಮ್ ಸರಿ ಆಡಲ್ಲ

ಪ್ರಶಾಂತ್;
ನನ್ನನ್ನು ನಗೆಪಾಟಲೀಗೆ ಗುರಿ ಮಾಡಿದ ನಿಧಿ ನನ್ನ ನಾಮಿನೇಶನ್
ರಘೂ; ಆಟಕ್ಕುಂಟು ಲೆಕ್ಕಕ್ಕೆ ಇಲ್ಲ, ದೃಢ ನಿರ್ಧಾರ ಇಲ್ಲ 

ದಿವ್ಯಾ ಸುರೇಶ್
ಚಕ್ರವರ್ತಿ, ಎಲುಬಿಲ್ಲದ ನಾಲಿಗೆಯಿಂದ ಮಾತು, ಮನೆಯಿಂದ ಹೊರಗೆ ಹೋಗಿ ನನ್ನ ಬಗ್ಗೆ ಮಾತನಾಡಿದ್ದು ನೋವು ತಂದಿದೆ. ನನ್ನ ತಾಯಿ ಬಳಿ ಅತ್ತಿದ್ದೇನೆ.
ಪ್ರಶಾಂತ್; ಜನರ ಅಟೆಂಶನ್ ಪಡೆಯಲು ಪ್ರಶಾಂತ್ ಸಲ್ಲದ ರೂಮರ್ ಹಬ್ಬಿಸುಉತ್ತಿದ್ದಾರೆ. 

ರಘು; 
ಪ್ರಶಾಂತ್, ಕ್ಯಾಮರಾ ಸಿಕ್ಕಕೆಏನೇನೋ ಮಾತನಾಡುತ್ತಾರೆ
ಚಕ್ರವರ್ತಿ; ಮ್ಯಾನುಪಲೇಟ್ ಮಾಡುವ ವ್ಯಕ್ತಿ

ಶುಭಾ ಪೂಂಜಾ
ಪ್ರಶಾಂತ್ ಮತ್ತು ಚಕ್ರವರ್ತಿ, ನಾನು ಎಪಿಸೋಡ್ ನೋಡಿಲ್ಲ. ಹೊರಗೆ ಹೋದ ಮೇಲೆ ನೀವು ನಮ್ಮ ಜತೆ ಬೆರೆಯಲಿಲ್ಲ.

ಬ್ರೋ ಗೌಡ ಶಮಂತ್
ಮಂಜು; ಎರಡು ವಾರಕ್ಕೆ ಎಗರಿಕೊಳ್ಳಬೇಕಾಗಿತ್ತು ಎಂದು ಹೇಳಿದ್ದು
ರಘು; ಬೇಜಾರಿಂದ ಮಾಡ್ತಾ ಇದ್ದೇನೆ. 

ನಿಧಿ ಸುಬ್ಬಯ್ಯ
ಪ್ರಶಾಂತ್;  ಜನರನ್ನು ಪ್ರಚೋದಿಸಿ ನನ್ನ ಮೇಲೆ ಪ್ರಯೋಗಿಸಿದ್ದಾರೆ. ಹೆಣ್ಣು ಮಕ್ಕಳನ್ನು ಗೌರವಿಸೋದು ಕಲಿಯಿರಿ. ನೀವು ನನ್ನ ಸ್ನೇಹಿತರಲ್ಲ..
ಪ್ರಿಯಾಂಕಾ; ಸ್ವೀಟ್ ಮುಖವಾಡ  ಹಾಕಿಕೊಂಡು ಆಟ ಆಡುತ್ತಿದ್ದಾರೆ.

ಅರವಿಂದ್; 
ದಿವ್ಯಾ ಸುರೇಶ್ ಪ್ರಾಮಾಣಿಕವಾಗಿಲ್ಲ. 
ಮಂಜು;  ನೇರ ಸ್ಪರ್ಧಿ 

ವೈಷ್ಣವಿ ಗೌಡ;
ಚಕ್ರವರ್ತಿ; ನಿಮಗೆ ಕುಟುಂಬ ಇರುವ ರೀತಿ ನಮಗೂ ಇದೆ,  ನೇರವಾಗಿ ಮಾತನಾಡುವುದು ಉತ್ತಮ
ಮಂಜು; ಶಕ್ತಿಶಾಲಿ ಸ್ಪರ್ಧಿ, ನನಗೂ ಗೆಲ್ಲುವ ಆಸೆ ಇದೆ

ಅಂತಿಮವಾಗಿ ಪ್ರಶಾಂತ್, ಚಕ್ರವರ್ತಿ, ರಘು, ಮಂಜು, ದಿವ್ಯಾ ಸುರೇಶ್, ನಿಧಿ ಮತ್ತು ಪ್ರಿಯಾಂಕಾ ನಾಮಿನೇಟ್ ಆದರು ಎಂದು ಬಿಗ್ ಬಾಸ್ ಘೋಷಣೆ ಮಾಡಿದರು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?