ಉಚಿತ ಕರೆ ಸೇವೆ ಸ್ಥಗಿತಕ್ಕೆ ನಿರ್ಧಾರ

Published : Nov 24, 2018, 12:37 PM IST
ಉಚಿತ ಕರೆ ಸೇವೆ ಸ್ಥಗಿತಕ್ಕೆ ನಿರ್ಧಾರ

ಸಾರಾಂಶ

ಜಿಯೋ ಸೇವೆ ಬಂದು ದೇಶದ ಟೆಲಿಕಾಂ ಮಾರುಕಟ್ಟೆಯನ್ನೇ ನಡುಗಿಸಿದ್ದು, ಇದೀಗ ಬೇರೆ ಬೇರೆ ಟೆಲಿಕಾಂ ಸಂಸ್ಥೆಗಳು  ಇದುವರೆಗೆ ನೀಡಲಾಗುತ್ತಿದ್ದ ಆಜೀವ ಉಚಿತ ಇನ್ ಕಮಿಂಗ್ (ಒಳಬರುವ ಕರೆಗಳ) ಕರೆಗಳ ಸೇವೆ ಸ್ಥಗಿತಕ್ಕೆ ನಿರ್ಧರಿಸಿವೆ. 

ನವದೆಹಲಿ: ಜಿಯೋ ಪ್ರವೇಶದಿಂದಾಗಿ ತಲ್ಲಣ ಗೊಂಡಿರುವ ಮೊಬೈಲ್ ಕಂಪನಿಗಳು, ಇದುವರೆಗೆ ನೀಡಲಾಗುತ್ತಿದ್ದ ಆಜೀವ ಉಚಿತ ಇನ್ ಕಮಿಂಗ್ (ಒಳಬರುವ ಕರೆಗಳ) ಕರೆಗಳ ಸೇವೆ ಸ್ಥಗಿತಕ್ಕೆ ನಿರ್ಧರಿಸಿವೆ. 

ಹೀಗಾಗಿ ಇನ್ನು ಮೊಬೈಲ್ ಬಳಕೆದಾರರು ಕರೆ ಮಾಡಲು ಬಳಸದೇ ಇರುವ ಸಿಮ್‌ಕಾರ್ಡನ್ನು ಜೀವಂತವಾಗಿ ಇರಿಸಿಕೊಳ್ಳಲು ಶುಲ್ಕ ನೀಡುವುದು ಅನಿವಾರ್ಯ.

ಅಂದರೆ ಒಳಬರುವ ಕರೆಗಳಿಗೆ ಮಾತ್ರ ಇಟ್ಟುಕೊಂಡಿದ್ದ, ಕರೆ ಮಾಡಲು ಬಳಸದೇ ಇದ್ದ ಸಿಮ್‌ಕಾರ್ಡ್‌ಗಳಿಗೂ ಇನ್ನು ಮುಂದೆ ರೀಚಾರ್ಜ್ ಮಾಡಿಸುವುದು ಕಡ್ಡಾಯ. ಈಗಾಗಲೇ ಏರ್‌ಟೆಲ್, ವೊಡಾಫೋನ್ ಕಂಪನಿಗಳು 30, 35, 65, 95 ರು.ಗಳ ಪ್ಲ್ಯಾನ್ ಪ್ರಕಟಿಸಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ