
ಬೆಂಗಳೂರು: ವೊಡಾಫೋನ್ ಇಂಡಿಯಾ ಇದೇ ಮೊದಲ ಬಾರಿಗೆ ರಂಜಾನ್ ಪ್ರಯುಕ್ತ 90 ದಿನಗಳ ಅವಧಿಯ ಈದ್ ಉಲ್ ಜುಹಾ ಯೋಜನೆ ಪ್ರಕಟಿಸಿದೆ.
ಇದರ ಅನ್ವಯ 509 ರೂ.ಗೆ ರೀಚಾರ್ಜ್ ಮಾಡಿಸಿದ್ದಲ್ಲಿ ನಿತ್ಯ 1.4 ಜಿ.ಬಿ. ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯ ಪಡೆಯಬಹುದು.
ಮೇ 16 ರಿಂದ ಆಗಸ್ಟ್ ತಿಂಗಳವರೆಗೆ ಈ ಸೌಲಭ್ಯ ಲಭ್ಯವಿರಲಿದೆ. ಗ್ರಾಹಕರು ವೊಡಾಫೋನ್ ಪ್ಲೇ ಆ್ಯಪ್ ಡೌನ್‌ಲೋಡ್ ಮಾಡಿ ಕೊಂಡು ಮೆಕ್ಕಾ- ಮದೀನಾ ನೇರವಾಗಿ ವೀಕ್ಷಿಸಬಹುದು.
ಜತೆಗೆ ರಮ್ಜಾನ್ ವಿಶೇಷ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದುಎಂದು ವೊಡಾಫೋನ್ ಇಂಡಿಯಾ (ಕರ್ನಾಟಕ) ಬ್ಯುಸಿನೆಸ್ ಮುಖ್ಯಸ್ಥ ಅಮಿತ್ ಕಪೂರ್ ತಿಳಿಸಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.