
ಬೆಂಗಳೂರು(ಜೂ.25): ರಾಯಲ್ ಎನ್‌ಫೀಲ್ಡ್ ಬೈಕ್ ಯಾರಿಗೆ ಇಷ್ಟ ಇಲ್ಲ ಹೇಳಿ? ಪ್ರತಿಯೊಬ್ಬರಿಗೂ ರಾಯಲ್ ಎನ್‌ಫೀಲ್ಡ್ ಬೈಕ್ ಖರೀಧಿಸಬೇಕು. ಒಂದು ರೌಡ್ ಹೋಗಬೇಕು ಅನ್ನೋ ಆಸೆ ಎಲ್ಲರಿಗೂ ಇದ್ದೇ ಇರುತ್ತೆ. ಅದರಲ್ಲೂ ನೀವು ಕಸ್ಟಮೈಸಡ್ ರಾಯಲ್ ಎನ್‌ಫೀಲ್ಡ್ ಬೈಕ್ ರೈಡ್ ಮಾಡಲೇಬೇಕು.
ರಾಯಲ್ ಎನ್‌ಫೀಲ್ಡ್ ಮೋಟೋ ವಿಡಾಸೈಕಲ್
ರಾಯಲ್ ಎನ್‌ಫೀಲ್ಡ್ ಕಸ್ಟಮೈಸಡ್ ಬೈಕ್ ವಿನ್ಯಾಸವೇ ತುಂಬಾ ಆಕರ್ಷಕ. ಜೊತೆಗೆ ಪವರ್‌ಫುಲ್ ಇಂಜಿನ್ ಹಾಗೂ ಸೌಂಡ್ ನಿಮ್ಮನ್ನ ಮೋಡಿ ಮಾಡುತ್ತೆ.
ರಾಯಲ್ ಎನ್‌ಫೀಲ್ಡ್ ಮೋ ಪೊವ
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಬೈಕ್‌ನ್ನ ಕಸ್ಟಮೈಸಡ್ ಮಾಡಿ ಮೋ ಪೊವ ತಯಾರಿಸಲಾಗಿದೆ. ಕ್ಲಾಸಿಕ್ ಮಾದರಿಯಲ್ಲಿ ಅಲ್ಪ ಸ್ಟೈಲೀಶ್ ಬೈಕ್ ಇಷ್ಟಪಡುವರಿಗೆ ಮೊ ಪೊವ ಸೂಕ್ತ. ಈ ಬೈಕ್ ಏರಿದರೆ ನಿಮ್ಮ ಲುಕ್ ಕೂಡ ಬದಲಾಗಲಿದೆ.
ರಾಯಲ್ ಎನ್‌ಫೀಲ್ಡ್ ಎವಿಎಲ್ 350
ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ನಿಮಗೆ ರೆಟ್ರೋ ಸ್ಟೈಲ್ ಬೈಕ್ ಬೇಕು ಅಂದರೆ ರಾಯಲ್ ಎನ್‌ಫೀಲ್ಡ್ ಎವಿಎಲ್ 350 ಬೈಕ್‌ನಲ್ಲಿ ಸುತ್ತಾಡಬಹುದು. ನಾರ್ಮಲ್ ಎನ್‌ಫೀಲ್ಡ್ ಬೈಕ್‌ಗೆ ಹೊಸ ಲುಕ್ ನೀಡಲಾಗಿದೆ. ಹಳೇ ಯಝಡಿ ಶೈಲಿಯನ್ನ ಹೋಲುವ ಈ ಎನ್‌ಫೀಲ್ಡ್ ಕೂಡ ಅತ್ಯುತ್ತಮ ರೈಡಿಂಗ್ ಅನುಭ ನೀಡಬಲ್ಲದು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.