ಬಾರ್ ಗರ್ಲ್ ಅಂದ್ರೆ ಸೋನಿಯಾ ಗಾಂಧಿ: ಗೂಗಲ್ ತಲೆಯಲ್ಲಿ ಲದ್ದಿ?

Published : Dec 20, 2018, 01:55 PM ISTUpdated : Dec 20, 2018, 02:07 PM IST
ಬಾರ್ ಗರ್ಲ್ ಅಂದ್ರೆ ಸೋನಿಯಾ ಗಾಂಧಿ: ಗೂಗಲ್ ತಲೆಯಲ್ಲಿ ಲದ್ದಿ?

ಸಾರಾಂಶ

ಈಡಿಯಟ್ ಅಂದ್ರೆ ಡೋನಾಲ್ಡ್ ಟ್ರಂಪ್ ಬರ್ತಾರೆ| ಬಾರ್ ಗರ್ಲ್ ಅಂದ್ರೆ ಸೋನಿಯಾ ಗಾಂಧಿ ಬರ್ತಾರೆ| ಮುಂದುವರೆದ ಗೂಗಲ್ ಯಡವಟ್ಟಿನ ಸರಣಿ| ಬಾರ್ ಗರ್ಲ್ ಇನ್ ಇಂಡಿಯಾ ಅಂದರೆ ಸೋನಿಯಾ ಗಾಂಧಿ ಮಾಹಿತಿ

ನವದೆಹಲಿ(ಡಿ.20): ಗೂಗಲ್‌ನಲ್ಲಿ 'ಈಡಿಯಟ್' ಅಂತಾ ಟೈಪ್ ಮಾಡಿದರೆ ಡೋನಾಲ್ಡ್ ಟ್ರಂಪ್ ಕುರಿತು ಮಾಹಿತಿ ತೋರಿಸುತ್ತಿದ್ದ ಸುದ್ದಿ ಇತ್ತೀಚಿಗೆ ಚರ್ಚೆಗೆ ಗ್ರಾಸ ಒದಗಿಸಿತ್ತು.

ಇದೀಗ ಗೂಗಲ್‌ನ ಮತ್ತೊಂದು ಯಡವಟ್ಟು ಗಮನಕ್ಕೆ ಬಂದಿದ್ದು, ಗೂಗಲ್‌ನಲ್ಲಿ 'ಬಾರ್ ಗರ್ಲ್' ಎಂದು ಟೈಪ್ ಮಾಡಿದರೆ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕುರಿತು ಮಾಹಿತಿ ತೋರಿಸುತ್ತದೆ.

ಹೌದು, ಗೂಗಲ್‌ನಲ್ಲಿ 'ಬಾರ್ ಗರ್ಲ್ ಇನ್ ಇಂಡಿಯಾ' ಅಂತಾ ಟೈಪ್ ಮಾಡಿದರೆ ನೇರವಾಗಿ ಸೋನಿಯಾ ಗಾಂಧಿ ಕುರಿತಾದ ವಿಕಿಪೀಡಿಯಾ ತೆರೆದುಕೊಳ್ಳುತ್ತಿದ್ದು, ಗೂಗಲ್‌ನ ಈ ಯಡವಟ್ಟಿಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಈಡಿಯಟ್ ಎಂದು ಸರ್ಚ್ ಮಾಡಿದಾಗ ಟ್ರಂಪ್ ಪೋಟೊ: Google ಸಿಇಒ ಹೇಳಿದ್ದೇನು?

ಈಡಿಯಟ್ ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದ್ರೆ ಟ್ರಂಪ್ ಫೊಟೊ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

YouTubeನಿಂದ ಗೋಲ್ಡನ್ ಪ್ಲೇ ಬಟನ್ ಪಡೆದ ನಂತ್ರ ಯೂಟ್ಯೂಬರ್‌ನ ಆದಾಯ ಎಷ್ಟಾಗುತ್ತೆ ಗೊತ್ತಾ?
ಮನೆಯ ಎಲ್ಲ ರೂಮಿಗೆ ವೈಫೈ ಸರಿಯಾಗಿ ಬರೋದಿಲ್ವಾ? ಈ ಟೆಕ್ನಿಕ್ ಯೂಸ್ ಮಾಡಿ