ಅಗ್ಗ, ಆದ್ರೂ ಫೀಚರ್ ಮಾತ್ರ ಸಖತ್! ಮೊಬೈಲ್ ಮಾರುಕಟ್ಟೆಗೆ S4

By Web Desk  |  First Published Jun 1, 2019, 7:32 PM IST

ಭಾರತದಲ್ಲಿ ದಿಗ್ಗಜ ಕಂಪನಿಗಳಿಗೆ ಪೈಪೋಟಿ ನೀಡಲು ಹೊರಟಿದೆ ಈ ಕಂಪನಿ! ಮಾರುಕಟ್ಟೆಗೆ ತಂದಿದೆ ಹೊಸ ಸ್ಮಾರ್ಟ್ ಫೋನ್ ; ಇಲ್ಲಿದೆ Infinix S4 ಬೆಲೆ ಮತ್ತು ಫೀಚರ್ಸ್


ಕಡಿಮೆ ಬೆಲೆಯಲ್ಲಿ ಹೆಚ್ಚು ಫೀಚರ್‌ಗಳ ಸ್ಮಾರ್ಟ್‌ ನೀಡುತ್ತ ಬಂದಿರುವ ಇನ್‌ಫಿನಿಕ್ಸ್‌ ತನ್ನ ಪರಂಪರೆ ಮುಂದುವರಿಸಿದೆ 

ಇದೀಗ ಬಿಡುಗಡೆಯಾಗಿರುವ S4 ಸ್ಮಾರ್ಟ್‌ ಫೋನ್‌ನಲ್ಲಿ 32 ಮೆಗಾಫಿಕ್ಸೆಲ್‌ ಸೆಲ್ಫಿ ಕೆಮರಾ, ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಹೊಂದಿರುವ ಮೂರು ರೇರ್‌ ಕೆಮರಾ ಜೊತೆಗೆ 120 ಡಿಗ್ರಿ ವೈಡ್‌ ಆ್ಯಂಗಲ್‌ ಲೆನ್ಸ್‌ ಇತ್ಯಾದಿ ಫೀಚರ್‌ಗಳಿವೆ. 

Tap to resize

Latest Videos

undefined

ಇದನ್ನೂ ಓದಿ | ನೀವು ಕೊಟ್ಟಿದ್ದಾಯ್ತು, ಇನ್ನು ನಿಮಗೇ ರೇಟಿಂಗ್! ಯಾಮಾರಿದ್ರೆ ಆ್ಯಪ್‌ನಿಂದಲೇ ಔಟ್!

6.21 ಇಂಚು ವಿಸ್ತೀರ್ಣದ ದೊಡ್ಡ ಸ್ಕ್ರೀನ್‌, ಆ್ಯಂಡ್ರಾಯ್ಡ್‌ 9.0, 4000 mAh ಸಾಮರ್ಥ್ಯದ ಬ್ಯಾಟರಿ ಇತ್ಯಾದಿ ವಿಶೇಷತೆಗಳೂ ಇವೆ. ಈ ಮೊಬೈಲ್‌ 3 GB RAM ಮತ್ತು 32 GB ಸ್ಟೋರೇಜ್‌ ಹೊಂದಿದೆ.

ಅಂದ ಹಾಗೆ ಈ ಹೊಸ ಫೋನ್ ಬೆಲೆ 8,999 ರು. ಮಾತ್ರ!

click me!