ಬೆಂಗಳೂರು (ಆ.20): ಕೊನೆಗೂ ಬಿ.ಎಸ್.ಯಡಿಯೂರಪ್ಪ ಸಂಪುಟಕ್ಕೆ 17 ಸಚಿವರು ನೇಮಕವಾಗಿದ್ದಾರೆ. ಶೀಘ್ರದಲ್ಲೇ ಖಾತೆ ಹಂಚಿಕೆ ಕೂಡಾ ಆಗಲಿದೆ. ವಿಶೇಷವೆಂದರೆ ಯಡಿಯೂರಪ್ಪ ಸರ್ಕಾರದ ಬಹುತೇಕ ಸಚಿವರು ಸೋಶಿಯಲ್ ಮೀಡಿಯಾದಲ್ಲಿ ಖಾತೆ ಹೊಂದಿದ್ದಾರೆ. ಅದರಲ್ಲೂ ಬಹುತೇಕರು ಸಕ್ರಿಯರಾಗಿಯೂ ಇದ್ದಾರೆ. ಶಾಸಕರಾಗಿ ಕ್ಷೇತ್ರದ ಸಮಸ್ಯೆಗಳಿಗೆ ಸೋಶಿಯಲ್ ಮೀಡಿಯಾ ಮೂಲಕ ಕಿವಿಯಾಗಿದ್ದಾರೆ, ಸ್ಪಂದಿಸಿದ್ದಾರೆ, ರಾಜಕೀಯ ಆಗುಹೋಗುಗಳ ಬಗ್ಗೆ ತಮ್ಮ ನಿಲುವನ್ನು ಪ್ರಕಟಪಡಿಸುತ್ತಾ ಬಂದಿದ್ದಾರೆ.
ಸಚಿವರಾದ ಬಳಿಕವೂ ಅವರೂ ಸೋಶಿಯಲ್ ಮೀಡಿಯಾ ಮೂಲಕ ಅದೇ ಕಾರ್ಯವೈಖರಿ ಮುಂದುವರಿಸುವ ನಿರೀಕ್ಷೆ ಇದೆ. ಹಾಗಾಗಿ, ನಮ್ಮ ಓದುಗರು ಹಾಗೂ ರಾಜ್ಯದ ಜನತೆ ಅವರನ್ನು ಸುಲಭವಾಗಿ ಸಂಪರ್ಕಿಸಲು ಸಾಧ್ಯವಾಗುವಂತೆ ಅವರ ಟ್ವೀಟರ್ ಖಾತೆಗಳನ್ನು ಇಲ್ಲಿ ನೀಡಲಾಗಿದೆ.
undefined
ಮುಖ್ಯಮಂತ್ರಿ: https://twitter.com/CMofKarnataka
ಬಿ.ಎಸ್.ಯಡಿಯೂರಪ್ಪ: https://twitter.com/BSYBJP
ಲಕ್ಷ್ಮಣ್ ಸವದಿ: https://twitter.com/LaxmanSavadi
ಜಗದೀಶ್ ಶೆಟ್ಟರ್: https://twitter.com/JagadishShettar
ವಿ. ಸೋಮಣ್ಣ: https://twitter.com/VSOMANNA_BJP
ಬಸವರಾಜ್ ಬೊಮ್ಮಾಯಿ: https://twitter.com/BSBommai
ಸಿ.ಸಿ. ಪಾಟೀಲ್: https://twitter.com/CCPatilBJP
ಜೆ.ಸಿ. ಮಾಧುಸ್ವಾಮಿ: https://twitter.com/JCMBJP
ಶಶಿಕಲಾ ಜೊಲ್ಲೆ: https://twitter.com/sajolle1
ಡಾ. ಸಿ.ಎನ್.ಅಶ್ವಥ್ ನಾರಾಯಣ:
ಆರ್. ಅಶೋಕ್: https://twitter.com/RAshokaBJP
ಸಿ.ಟಿ. ರವಿ:
ಗೋವಿಂದ ಕಾರಜೋಳ:
ಎಸ್. ಸುರೇಶ್ ಕುಮಾರ್: https://twitter.com/nimmasuresh
ಕೆ. ಎಸ್. ಈಶ್ವರಪ್ಪ:
ಬಿ. ಶ್ರೀರಾಮುಲು:
ಕೋಟಾ ಶ್ರೀನಿವಾಸ ಪೂಜಾರಿ: