ಜಿಯೋ ಸಿಮ್ ಆಫರ್'ಗೆ ಕತ್ತರಿ

By Web DeskFirst Published Oct 21, 2016, 2:37 AM IST
Highlights

ಜಿಯೋ ನೀಡಿದ್ದ ವೆಲ್ ಕಮ್ ಆಫರ್ ಡಿ.31 ರ ಬದಲಾಗಿ ಡಿ. 3ಕ್ಕೆ ಕೊನೆಗೊಳ್ಳಲಿದೆ.  ಡಿಸೆಂಬರ್ 4ರ ನಂತರ  ರಿಯಾಲನ್ಸ್ ಜಿಯೋ ಸಿಮ್ ಪಡೆದಿರುವ ಗ್ರಾಹಕರು ನೆಟ್ ಬಳಕೆಗೆ ಹಣ ಪಾವತಿಸಬೇಕಾಗುತ್ತದೆ. ಟ್ರಾಯ್ ನಿಯಮದ ಪ್ರಕಾರ ಯಾವುದೇ ಕಂಪೆನಿಯು 90 ದಿನಗಳಿಗಿಂತ ಹೆಚ್ಚಿನ ದಿನಗಳ ಕಾಲ ಉಚಿತ ಸೇವೆಯನ್ನು ಒದಗಿಸುವಂತಿಲ್ಲ  ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ನವದೆಹಲಿ(ಅ.21): ಡಿಜಿಟಲ್ ಇಂಡಿಯಾ, ಫ್ರೀ ಇಂಟರ್ ನೆಟ್, ಫ್ರೀ ವಾಯ್ಸ್ ಕಾಲ್ ಎಂದು ಜನರನ್ನು ತನ್ನತ್ತ ಸೆಳೆದಿದ್ದ ರಿಲಾಯನ್ಸ್ ಜಿಯೋ ಈಗ ಉಲ್ಟಾ ಹೊಡೆದಿದೆ. ನಿಜಕ್ಕೂ ಈ ಸುದ್ದಿ ಜಿಯೋ ಬಳಕೆದಾರರಿಗೆ ಬೇಸರ ಮೂಡಿಸಲಿದೆ.

click me!