ಡೌನ್‌ಲೋಡ್‌ನಲ್ಲಿ ಭಾರತವೇ ಮುಂದು..!

Published : Jan 18, 2017, 07:21 AM ISTUpdated : Apr 11, 2018, 12:45 PM IST
ಡೌನ್‌ಲೋಡ್‌ನಲ್ಲಿ ಭಾರತವೇ ಮುಂದು..!

ಸಾರಾಂಶ

2015ರಲ್ಲಿ ಈ ಪ್ರಮಾಣ 3.5 ಬಿಲಿಯನ್‌ನಷ್ಟಿತ್ತು. ಅ್ಯಪ್ ಡೌನ್‌ಲೋಡ್ ತಂತ್ರಾಂಶಾಧಾರಿತ ವಹಿವಾಟು ವಿಶ್ಲೇಷಿಸುವ ಆ್ಯಪಆನ್ನೀ ವರದಿ ಪ್ರಕಾರ, ಅ್ಯಪ್ ಡೌನ್‌ಲೋಡ್ ಶೇ.15ರಷ್ಟು ಬೆಳೆಯುತ್ತಿದೆ. ಅಲ್ಲದೇ ಮೊಬೈಲ್ ಬಳಕೆದಾರರು ಅ್ಯಪ್‌ಗಳಲ್ಲಿ ವ್ಯಯಿಸುವ ಸಮಯವೂ ಶೇ.25ರಷ್ಟು ಹೆಚ್ಚಿದೆ ಎಂದು ವರದಿ ತಿಳಿಸಿದೆ. 2016ರಲ್ಲಿ ಪ್ರತಿ ಗ್ರಾಹಕರು ಸರಾಸರಿ 30 ಅ್ಯಪ್‌ಗಳನ್ನು ಬಳಸಿದ್ದಾರೆ.

ನವದೆಹಲಿ(ಜ.18): ಗೂಗಲ್ ಪ್ಲೇಸ್ಟೋರ್‌ನಿಂದ ವಿವಿಧ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವಲ್ಲಿ ಭಾರತವು ಅಮೆರಿಕವನ್ನೂ ಹಿಂದಿಕ್ಕಿದೆ. 2016ನೇ ಸಾಲಿನಲ್ಲಿ ಗೂಗಲ್ ಪ್ಲೇಸ್ಟೋರ್‌ನಿಂದ 6 ಬಿಲಿಯನ್ ಡೌನ್‌ಲೋಡ್ ಮಾಡುವ ಮೂಲಕ ನಂಬರ್‌ವನ್ನು ದೇಶವಾಗಿದೆ.

2015ರಲ್ಲಿ ಈ ಪ್ರಮಾಣ 3.5 ಬಿಲಿಯನ್‌ನಷ್ಟಿತ್ತು. ಅ್ಯಪ್ ಡೌನ್‌ಲೋಡ್ ತಂತ್ರಾಂಶಾಧಾರಿತ ವಹಿವಾಟು ವಿಶ್ಲೇಷಿಸುವ ಆ್ಯಪಆನ್ನೀ ವರದಿ ಪ್ರಕಾರ, ಅ್ಯಪ್ ಡೌನ್‌ಲೋಡ್ ಶೇ.15ರಷ್ಟು ಬೆಳೆಯುತ್ತಿದೆ. ಅಲ್ಲದೇ ಮೊಬೈಲ್ ಬಳಕೆದಾರರು ಅ್ಯಪ್‌ಗಳಲ್ಲಿ ವ್ಯಯಿಸುವ ಸಮಯವೂ ಶೇ.25ರಷ್ಟು ಹೆಚ್ಚಿದೆ ಎಂದು ವರದಿ ತಿಳಿಸಿದೆ. 2016ರಲ್ಲಿ ಪ್ರತಿ ಗ್ರಾಹಕರು ಸರಾಸರಿ 30 ಅ್ಯಪ್‌ಗಳನ್ನು ಬಳಸಿದ್ದಾರೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಹೊಸ ವರ್ಷದ ಆಫರ್‌ ನಲ್ಲಿ ಟಿವಿ, ಮೊಬೈಲ್ ಖರೀದಿಸಲು ಫ್ಲಾನ್ ಮಾಡಿದ್ರೆ ನಿಮಗಿದು ಶಾಕಿಂಗ್ ಸುದ್ದಿ!
YouTubeನಿಂದ ಗೋಲ್ಡನ್ ಪ್ಲೇ ಬಟನ್ ಪಡೆದ ನಂತ್ರ ಯೂಟ್ಯೂಬರ್‌ನ ಆದಾಯ ಎಷ್ಟಾಗುತ್ತೆ ಗೊತ್ತಾ?