ಈ ಎಲೆಕ್ಟ್ರಿಕ್ ಬಸ್ ಫುಲ್ ಜಾರ್ಜ್ ಆಗಲು 15 ಸೆಕೆಂಡ್ ಸಾಕಂತೆ.... !

By internet deskFirst Published Oct 7, 2016, 5:27 AM IST
Highlights

ಸಾರ್ವಜನಿಕ ಸಾರಿಗೆಯಲ್ಲಿ ಹೊಸ ಕ್ರಾಂತಿ ಮಾಡಲು ಜಿನೆವಾ ಸಜ್ಜಾಗಿದೆ. ಮುಂದಿನ ವರ್ಷ ಅತ್ಯಾಧುನಿಕ ಸ್ಪೆಷಲ್ ಬಸ್ ಗಳನ್ನು ರಸ್ತೆಗಿಳಿಸಲಿದೆ.

ಈ ಬಸ್ ಗಳ ವಿಶೇಷತೆ ಅಂದ್ರೆ ಕೇವಲ 15 ಸೆಕೆಂಡ್ ಗಳ ಕಾಲ ಚಾರ್ಜ್ ಮಾಡಿದ್ರೆ ಇವು 2 ಕಿಲೋ ಮೀಟರ್ ಚಲಿಸಬಲ್ಲವು. 

Latest Videos

ಯುರೋಪ್ ನ ಬಹುತೇಕ ಎಲ್ಲ ನಗರಗಳಲ್ಲಿರುವ ಸಾಮಾನ್ಯ ವಿದ್ಯುತ್ ಟ್ರಾಲಿ ಬಸ್ ಗಳಂತೆ ಇವು ಕಾಣುತ್ತವೆ. ಬಸ್ ನ ಮೇಲ್ಭಾಗದಲ್ಲಿ ಚಾರ್ಜಿಂಗ್ ವ್ಯವಸ್ಥೆ ಮಾಡಲಾಗಿದೆ. 

15 ಸೆಕೆಂಡ್ ಗಳ ಚಾರ್ಜಿಂಗ್ ಅಳವಡಿಸಲಾಗಿದೆ. ಪ್ರಯಾಣಿಕ ಬಸ್ ಹತ್ತಿ, ಇಳಿದು ಮಾಡುತ್ತಿದ್ದಂತೆ ಬ್ಯಾಟರಿ ಚಾರ್ಜ್ ಆಗಲಿದ್ದು 600 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ.

 

click me!