ಕ್ಲಿಯರ್ ಟ್ರಿಪ್: ವಿಮಾನ,ಹೋಟೆಲ್ ಬುಕ್ಕಿಂಗ್‌ನಲ್ಲಿ ಭಾರಿ ಕ್ಯಾಶ್ ಬ್ಯಾಕ್ ಆಫರ್!

Published : Oct 15, 2018, 02:43 PM IST
ಕ್ಲಿಯರ್ ಟ್ರಿಪ್: ವಿಮಾನ,ಹೋಟೆಲ್ ಬುಕ್ಕಿಂಗ್‌ನಲ್ಲಿ ಭಾರಿ ಕ್ಯಾಶ್ ಬ್ಯಾಕ್ ಆಫರ್!

ಸಾರಾಂಶ

ಟ್ರಾವಲ್ ಮತ್ತು ಲೀಜರ್ ಪ್ಲಾಟ್ ಫಾರಂ ಕ್ಲಿಯರ್ ಟ್ರಿಪ್ ಬಂಪರ್ ಆಫರ್ ಘೋಷಿಸಿದೆ. ನವರಾತ್ರಿ ಹಬ್ಬಕ್ಕಾಗಿ ಗ್ರಾಹಕರಿಗೆ ಕ್ಲಿಯರ್ ಟ್ರಿಪ್ ಕ್ಯಾಶ್ ಬ್ಯಾಕ್ ಆಫರ್ ನೀಡಿದೆ. ಇಲ್ಲಿದೆ ಈ ಆಫರ್ ಮಾಹಿತಿ.  

ಬೆಂಗಳೂರು(ಅ.15): ಭಾರತದಲ್ಲಿ ಮಂಚೂಣಿಯಲ್ಲಿರುವ ಟ್ರಾವಲ್ ಮತ್ತು ಲೀಜರ್ ಪ್ಲಾಟ್ ಫಾರಂ ಕ್ಲಿಯರ್ ಟ್ರಿಪ್ ಗ್ರಾಹಕರಿಗಾಗಿ ವಿಮಾನ ಹಾಗೂ ಹೋಟೆಲ್ ಬುಕ್ಕಿಂಗ್  ಟಿಕೆಟ್ ದರದ ಮೇಲೆ ಭಾರಿ ಕ್ಯಾಶ್ ಬ್ಯಾಕ್ ಘೋಷಿಸಿದೆ. ನವರಾತ್ರಿ ಪ್ರಯುಕ್ತ ಕ್ಲಿಯರ್ ಟ್ರಿಪ್ ಈ ಆಫರ್ ಗಳನ್ನು ಘೋಷಿಸಿದ್ದು, ಇದು ತನ್ನ ಹೊಸ ಹಾಗೂ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಅನ್ವಯಿಸುತ್ತದೆ.

ಅಂತಾರಾಷ್ಟ್ರೀಯ ವಿಮಾನ ಪ್ರಯಾಣದ ಟಿಕೆಟ್ ದರದ ಮೇಲೆ ರೂಪಾಯಿ 20,000 ಹಾಗೂ ದೇಶಿಯ ವಿಮಾನ ಪ್ರಯಾಣದ ಟಿಕೆಟ್ ದರದ ಮೇಲೆ ರೂಪಾಯಿ 1,000 ಗಳ ವರೆಗೂ ಕ್ಯಾಶ್ ಬ್ಯಾಕ್ ನೀಡುತ್ತಿದೆ. ಹಾಗೂ ಹೋಟೆಲ್ ಬುಕ್ಕಿಂಗ್ ಮೇಲೆ ಶೇ 30 ರಷ್ಟು ಕ್ಯಾಶ್ ಬ್ಯಾಕ್ ನೀಡುತ್ತಿದೆ.

ಬುಕ್ಕಿಂಗ್ ಮಾಡಿದ ತಕ್ಷಣ ಈ ಆಫರ್ ಅನ್ವಯವಾಗುತ್ತದೆ. ಈ ಕೊಡುಗೆ ಅಕ್ಟೋಬರ್ 19 ರ ತನಕ ಜಾಲ್ತಿಯಲ್ಲಿರುತ್ತದೆ. ಗ್ರಾಹಕರು (FESTIVE ) ಕೋಡ್ ಬಳಸಿ ಈ ಆಫರ್ ಅನ್ನು ಬಳಕೆ ಮಾಡಬಹುದಾಗಿದೆ.  
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!
ಪುರುಷರಿಗೆ ಮಾತ್ರವಲ್ಲ ಮೊಬೈಲ್‌ ಸೇಫ್ಟಿಗೆ ಬಂದಿದೆ ಕಾಂಡೋಮ್‌, ಏನಿದು USB ಕಾಂಡೋಮ್‌?