ಫೋನ್ ಖರೀಧಿಸಲು ಇದು ಸೂಕ್ತ ಸಮಯ. 19 ಸ್ಮಾರ್ಟ್ ಫೋನ್ ಕಂಪೆನಿಗಳು ಗ್ರಾಹಕರಿಗಾಗಿ ಭರ್ಜರಿ ಆಫರ್ ನೀಡಿದೆ. ದುಬಾರಿ ಬೆಲೆಯ ಮೊಬೈಲ್‌ಗಳು ಈಗ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಬೆಂಗಳೂರು(ಜೂ.18): ನೀವು ಹೊಸ ಸ್ಮಾರ್ಟ್ ಫೋನ್ ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಾದರೆ ಇನ್ನು ತಡಮಾಡಬೇಡಿ. 19 ಸ್ಮಾರ್ಟ್ ಫೋನ್ ಬೆಲೆಗಳು ಗರಿಷ್ಠ 12 ಸಾವಿರ ರೂಪಾಯಿವರೆಗೂ ಕಡಿತಗೊಳಿಸಿದೆ. ಹೀಗಾಗಿ ಗರಿಷ್ಠ ಆಫರ್ ನೀಡಿರುವ ಟಾಪ್ 5 ಮೊಬೈಲ್‌ಗಳ ವಿವರ ಇಲ್ಲಿದೆ.
ಸ್ಯಾಮ್ಸಂಗ್ ಗ್ಯಾಲೆಕ್ಸಿ ಎಸ್8
ಬೆಲೆ: 37,990
ಆಫರ್: 12000 ಕಡಿತ
ಹೆಚ್‌ಟಿಸಿ ಯು11
ಬೆಲೆ: 39,999
ಆಫರ್:11,991ಕಡಿತ
ಸ್ಯಾಮ್ಸಂಗ್ ಗ್ಯಾಲೆಕ್ಸಿ ಎಸ್8+
ಬೆಲೆ: 43,990
ಆಫರ್: 9910 ಕಡಿತ
ನೋಕಿಯಾ 8
ಬೆಲೆ: 28,549
ಆಫರ್: 8450 ಕಡಿತ
ಕ್ಸಿಯೋಮಿ ಮಿ ಮಿಕ್ಸ್
ಬೆಲೆ: 29,999
ಆಫರ್: 6000 ಕಡಿತ