
ಬೆಂಗಳೂರು (ಜು. 12): ಇಂದು ರಾಜ್ಯಾದ್ಯಂತ ಸಂಡೇ ಲಾಕ್‌ಡೌನ್. ನಾಳೆ ಬೆಳಿಗ್ಗೆ 5 ಗಂಟೆಯವರೆಗೆ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ನಿನ್ನೆ ರಾತ್ರಿಯಿಂದಲೇ ಬಸ್ ಸೇರಿದಂತೆ ವಾಹನ ಸಂಚಾರ ಬಂದ್ ಆಗಿದೆ. ಅನಗತ್ಯವಾಗಿ ಹೊರಗೆ ಓಡಾಡುವವರ ಮೇಲೆ ಕೇಸ್ ಬೀಳುತ್ತೆ. ಬೆಂಗಳೂರಿನ ಬೇರ ಬೇರೆ ಏರಿಯಾಗಳಲ್ಲಿ ಸಿಕ್ಕ ರೆಸ್ಪಾನ್ಸ್ ಇದು..!
ಬೆಂಗಳೂರಿನ ಜೆಸಿ ರೋಡ್‌ನ ಚಿತ್ರಣವಿದು.
ನಗರದ ಹೃದಯ ಭಾಗ ಮೆಜೆಸ್ಟಿಕ್‌ನ ಸಂಪೂರ್ಣ ಸ್ಥಬ್ಧ..
ಯಶವಂತಪುರ ಮಾರ್ಕೆಟ್ ಫುಲ್ ಖಾಲಿ ಖಾಲಿ..
ಮೈಸೂರು ರೋಡ್‌ನಲ್ಲಿ ಫುಲ್ ಖಾಲಿ ಖಾಲಿ
ಭಣ ಭಣ ಅಂತಿದೆ ಬ್ಯಾಟರಾಯನಪುರ ಮಾರ್ಕೆಟ್
ತುಮಕೂರು ರಸ್ತೆಯ ಚಿತ್ರಣವಿದು..!
ಪಾಪಣ್ಣ ಮಟಲ್ ಸ್ಟಾರ್ ಚಿತ್ರಣವಿದು..!
ಕೆಆರ್ ಮಾರ್ಕೆಟ್ ಲಾಕ್‌ಡೌನ್‌ಗೆ ಸ್ಪಂದಿಸಿದ್ದು ಹೀಗೆ
ರಾಜಾಜಿನಗರದ ದೃಶ್ಯವಿದು
ಮಾಗಡಿ ರಸ್ತೆಯ ಚಿತ್ರಣವಿದು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ