
ಬೆಂಗಳೂರು (ಜು. 05): ರಾಜ್ಯದಲ್ಲಿ ಕೊರೊನಾ ಸೋಂಕು ಕೈ ಮೀರಿ ಹೋಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಗಂಭೀರ ಸ್ವರೂಪ ಪಡೆದುಕೊಳ್ಳಬಹುದೆಂದು ರಾಜ್ಯ ಸರ್ಕಾರ ಸಂಡೇ ಲಾಕ್‌ಡೌನ್‌ಗೆ ನಿರ್ಧರಿಸಿದೆ. ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆವರೆಗೆ ಲಾಕ್‌ಡೌನ್ ಇರಲಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ವ್ಯಾಪಾರ ವಹಿವಾಟುಗಳು ಸ್ಥಬ್ಧವಾಗಲಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಹೇಗಿದೆ ಜನರ ರೆಸ್ಪಾನ್ಸ್ ಇಲ್ಲಿದೆ ನೋಡಿ..!
"
ವಿಜಯಪುರದಲ್ಲಿ ಅನಗತ್ಯವಾಗಿ ಓಡಾಡಿದವ್ರಿಗೆ ಬಿತ್ತು ಲಾಠಿ ಏಟು..
"
ಸಂಡೇ ಲಾಕ್‌ಡೌನ್‌ಗೆ ಸಕ್ಕರೆ ನಾಡಿನ ಜನ ಡೋಂಟ್ ಕೇರ್..
"
ಕೊಪ್ಪಳದಲ್ಲಿ ರಸ್ತೆಗಳಿದ ಜನ, ವಾಹನ... ಲಾಕ್‌ಡೌನ್‌ಗೆ ಕೇರ್ ಇಲ್ಲ.
"
ಶಿವಮೊಗ್ಗದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ, ಎಪಿಎಂಸಿ ಮಾರ್ಕೆಟ್ ಎದುರು ವ್ಯಾಪಾರ ಬಲು ಜೋರು
"
ಬೆಣ್ಣೆ ನಗರಿ ಸಂಪೂರ್ಣ ಬಂದ್, ಜನರಿಂದ ಉತ್ತಮ ರೆಸ್ಪಾನ್ಸ್...
"
ಜವಾಬ್ದಾರಿ ಮರೆತ ಕಲ್ಬುರ್ಗಿ ಜನ... ಗುಂಪು ಗುಂಪಾಗಿ ಸೇರಿ ಮಾತುಕತೆ...
"
ಆನೆಕಲ್‌ನಲ್ಲಿ ಸಂಡೆ ಲಾಕ್‌ಡೌನ್‌ಗೆ ಜನರ ಪ್ರತಿಕ್ರಿಯೆ ಇದು
"
ಮೈಸೂರಿನಲ್ಲಿ ಲಾಕ್‌ಡೌನ್‌ಗೆ ಸಿಕ್ಕ ರೆಸ್ಪಾನ್ಸ್ ಇದು
"
ತುಮಕೂರಿನಲ್ಲಿ ಸಾಮಾಜಿಕ ಅಂತರ ಮರೆತು ತರಕಾರಿ ಖರೀದಿಯಲ್ಲಿ ಜನ ಬ್ಯುಸಿಯೋ ಬ್ಯುಸಿ..!
"
ಬೀದರ್‌ನಲ್ಲಿ ಜನರ ರೆಸ್ಪಾನ್ಸ್ ಹೀಗಿದೆ ನೋಡಿ..!
"
ಹುಬ್ಬಳ್ಳಿಯಲ್ಲಿ ಸಂಡೇ ಲಾಕ್‌ಡೌನ್‌ಗೆ ಹೀಗಿದೆ ರೆಸ್ಪಾನ್ಸ್..!
"
ಹಾಸನದಲ್ಲಿ ಜನರು ಲಾಕ್‌ಡೌನ್‌ಗೆ ಕ್ಯಾರೇ ಎನ್ನದೇ ಅವರ ಪಾಡಿಗೆ ಅವರು ಓಡಾಡುತ್ತಿದ್ದಾರೆ ನೋಡಿ..!
ಯಾದಗಿರಿಯಲ್ಲಿ ಆಟೋ ಸಿಗದೇ ಪರದಾಡುತ್ತಿದ್ದ ತಾಯಿ- ಮಗಳಿಗೆ ಸುವರ್ಣ ನ್ಯೂಸ್ ನೆರವಾಗಿದೆ.
ಮಂಗಳೂರಿನಲ್ಲಿ ಅನಗತ್ಯವಾಗಿ ಓಡಾಡುವವರಿಗೆ ಖಾಕಿ ಬಿಸಿ ಮುಟ್ಟಿಸಿದೆ.
ಚಿಕ್ಕಮಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಓಪನ್ ಆಗಿದ್ದು, ಜನರು ಉಪಾಹಾರಕ್ಕಾಗಿ ಇಂದಿರಾ ಕ್ಯಾಂಟೀನ್‌ಗೆ ತೆರಳಿದ್ದಾರೆ.
ಬಳ್ಳಾರಿಯ ಚಿತ್ರಣವಿದು
"
ರಾಯಚೂರಿನ ಚಿತ್ರಣವಿದು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ