
ಬೆಂಗಳೂರು (ಜು. 26): ಸಂಡೇ ಲಾಕ್‌ಡೌನ್ ಹೆಸರಿಗಷ್ಟೇ ಸೀಮಿತವಾಗಿದೆ. ಆಟೋ ಚಾಲಕರು ಡೋಂಟ್ ಕೇರ್ ಎನ್ನುತ್ತಿದ್ದಾರೆ. ಈ ಬಾರಿ ಲಾಕ್‌ಡೌನ್ ಕಟ್ಟುನಿಟ್ಟಾಗಿರತ್ತೆ. ಯಾರು ನಿಯಮಗಳನ್ನು ಉಲ್ಲಂಘಿಸ್ತಾರೋ ಅವರ ವಿರುದ್ಧ ಕೇಸ್ ಹಾಕ್ತೀವಿ ಅಂತ ಗೃಹ ಸಚಿವರು ಹೇಳಿದ್ದರು. ಆಟೋ ಸಂಚಾರ ಮಾತ್ರವಲ್ಲ, ಮೆಜೆಸ್ಟಿಕ್‌ನಲ್ಲಿ ಜನವೋ ಜನ..!
ಮೆಜೆಸ್ಟಿಕ್‌ನಲ್ಲಿ ಜನವೋ ಜನ..!
ಮಲ್ಲೇಶ್ವರಂ ಮಾರ್ಕೆಟ್‌ನಲ್ಲಿ ಜನವೋ ಜನ.. ಹೂವು ಹಣ್ಣು ಖರೀದಿಯಲ್ಲಿ ಬ್ಯಸಿ..!
ಯಶವಂತಪುರ ಮೀನಿನ ಮಾರ್ಕೆಟ್ ದೃಶ್ಯವಿದು..!
ಯಶವಂತಪುರದ ಹೂವಿನ ಮಾರ್ಕೆಟ್ ದೃಶ್ಯವಿದು..!
ಶಿವಾಜಿನಗರದ ರಸೆಲ್ ಮಾರ್ಕೆಟ್‌ನಲ್ಲಿ ಬೇಕಾಬಿಟ್ಟಿ ಓಡಾಟ..!
ಮೆಜೆಸ್ಟಿಕ್‌ನ ಚಿತ್ರಣವಿದು..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ