ಗೊಂದಲ, ಜಗಳ, ಎಡವಟ್ಟಿಗೆ ಕಾರಣವಾದ ಮಾಸ್ಕ್ ರೂಲ್; ಇಲ್ಲಿದೆ ರಿಯಾಲಿಟಿ ಚೆಕ್

Published : Oct 07, 2020, 06:55 PM IST
ಗೊಂದಲ, ಜಗಳ, ಎಡವಟ್ಟಿಗೆ ಕಾರಣವಾದ ಮಾಸ್ಕ್ ರೂಲ್; ಇಲ್ಲಿದೆ ರಿಯಾಲಿಟಿ ಚೆಕ್

ಸಾರಾಂಶ

ಮಾಸ್ಕ್ ಹಾಕದೇ ಇದ್ರೆ ದುಬಾರಿ ದಂಡ ಹಾಕಿದ್ರೂ ಜನ ಮಾತ್ರ ಡೋಂಟ್ ಕೇರ್ ಅಂತಿದ್ದಾರೆ. ಮಾರ್ಷಲ್‌ಗಳ ಜೊತೆಯೇ ವಾಗ್ವಾದಕ್ಕಿಳಿಯುತ್ತಿದ್ದಾರೆ. ಈ ಬಗ್ಗೆ ರಿಯಾಲಿಟಿ ಚೆಕ್ ಇಲ್ಲಿದೆ ನೋಡಿ..!

ಬೆಂಗಳೂರು (ಅ. 07): ಮಾಸ್ಕ್ ಹಾಕದೇ ಇದ್ರೆ ದುಬಾರಿ ದಂಡ ಹಾಕಿದ್ರೂ ಜನ ಮಾತ್ರ ಡೋಂಟ್ ಕೇರ್ ಅಂತಿದ್ದಾರೆ. ಮಾರ್ಷಲ್‌ಗಳ ಜೊತೆಯೇ ವಾಗ್ವಾದಕ್ಕಿಳಿಯುತ್ತಿದ್ದಾರೆ. ಕೆಲವರು ಜೇಬಲ್ಲಿ ಮಾಸ್ಕ್ ಇಟ್ಟುಕೊಂಡು ಓಡಾಡುತ್ತಿರುತ್ತಾರೆ. ಮಾರ್ಷಲ್‌ಗಳನ್ನು ನೋಡಿದ ಕೂಡಲೇ ಜೇಬಿನಿಂದ ಮಾಸ್ಕ್ ತೆಗೆಯುತ್ತಾರೆ. ಈ ಬಗ್ಗೆ ರಿಯಾಲಿಟಿ ಚೆಕ್ ಇಲ್ಲಿದೆ ನೋಡಿ..!

ಹೊಸೂರಿನಲ್ಲಿ ಕಂಡು ಬಂದ ದೃಶ್ಯವಿದು..!

ಮಾಸ್ಕ್ ಮರೆತ ಈರಣ್ಣ ಕಡಾಡಿ 

ಮಾರ್ಷಲ್‌ಗಳ ಜೊತೆ ಸಾರ್ವಜನಿಕರ ವಾಗ್ವಾದ 

ದುಬಾರಿ ದಂಡಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಗರುಡಾ ಮಾಲ್‌ನಲ್ಲಿ ಮಾರ್ಷಲ್‌ಗಳು

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

KSRTC ಪ್ರಯಾಣಿಕರಿಗೆ ಬಿಗ್ ಶಾಕ್! ಇಂಧನ ಬೆಲೆ ಏರಿಕೆ ನೆಪ, ಶೀಘ್ರ ಬಸ್‌ ದರ ಹೆಚ್ಚಳ, ಸಾರಿಗೆ ಸಚಿವ ಮಹತ್ವದ ಸುಳಿವು
80ನೇ ಸ್ವಾತಂತ್ರ್ಯ ದಿನ: 72,000 ಸರ್ಕಾರಿ ನೌಕರಿ, ಉಚಿತ ಕೋಡಿಂಗ್, AI ವಿವಿ ಘೋಷಿಸಿದ ಸಿಎಂ ಡಿ.ಕೆ.ಶಿವಕುಮಾರ್!