
ಬೆಂಗಳೂರು (ಸೆ.28): ರೈತ ವಿರೋಧಿ ನೀತಿಗಳ ವಿರುದ್ಧ ರಾಜ್ಯದಲ್ಲಿಂದು ಹಸಿರುಕ್ರಾಂತಿ ನಡೆಯಿತು. ರೈತ, ಕಾರ್ಮಿಕ, ಕನ್ನಡ, ದಲಿತ ಮತ್ತಿತರ ಸಂಘಟನೆಗಳು ಕೊಟ್ಟಿದ ಬಂದ್ ಕರೆಗೆ ರಾಜ್ಯದ ಜನತೆ ಪೂರಕವಾಗಿ ಸ್ಪಂದಿಸಿದ್ದು,ಬಂದ್ ಯಶಸ್ವಿಯಾಗಿದೆ.
ಕೇಂದ್ರ, ರಾಜ್ಯ ಸರ್ಕಾರಗಳ ರೈತವಿರೋಧಿ ನೀತಿಗಳ ವಿರುದ್ಧ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆದಿವೆ, ರೈತ ವಿರೋಧಿ ಧೋರಣೆ ಕೈಬಿಡಲು ರೈತ ಸಮುದಾಯ ಒಕ್ಕೊರಲಿನಿಂದ ಆಗ್ರಹಿಸಿದೆ. ಎಲ್ಲೆಲ್ಲಿ ಪ್ರತಿಭಟನೆಯ ಕಾವು ಹೇಗೇಗಿತ್ತು? ಇಲ್ಲಿದೆ ಚಿತ್ರಣ...
ಬೆಂಗಳೂರು
"
ಮೈಸೂರು
"
ಕೊಪ್ಪಳ
"
ದಾವಣಗೆರೆ
"
ಮಂಡ್ಯ
"
ಚಾಮರಾಜನಗರ
"
ಕೋಲಾರ
"
ಚಿಕ್ಕಬಳ್ಳಾಪುರ
"
ಉತ್ತರ ಕನ್ನಡ ಮತ್ತು ಉಡುಪಿ
"
ಹಾಸನ
"
ವಿಜಯಪುರ
"
ಕೊಪ್ಪಳ
"
ಹುಬ್ಬಳ್ಳಿ
"
ಬೆಳಗಾವಿ
"
ಚಿತ್ರದುರ್ಗ
"
ಬಳ್ಳಾರಿ
"
ಚಿಕ್ಕಮಗಳೂರು
"
ಚಾಮರಾಜನಗರ
"
ಕೆ.ಆರ್. ಮಾರ್ಕೆಟ್ ಖಾಲಿ ಖಾಲಿ
"
ಟೌನ್‌ಹಾಲ್ ಬೆಂಗಳೂರು
"
ಫ್ರೀಡಂ ಪಾರ್ಕ್ ಬೆಂಗಳೂರು
"
ವಾಟಾಳ್ ನಾಗರಾಜ್ ವಿಶಿಷ್ಟ ಪ್ರತಿಭಟನೆ
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ