ಮೈಸೂರಿನ ಜೆಎಸ್‌ಎಸ್ ಸಂಸ್ಥೆ ಕಟ್ಟಡ ಉದ್ಘಾಟನೆಗೆ ಬಂದಿದ್ದ ಅಟಲ್‌ಜೀ

First Published | Aug 16, 2018, 6:49 PM IST

ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಾವಿಗೆ ದೇಶವೇ ಕಂಬನಿ ಮಿಡಿದಿದೆ. ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಾಜಪೇಯಿ ಅವರು ಆಗಸ್ಟ್ 16ರ ಸಂಜೆ ಅಸುನೀಗಿದ್ದಾರೆ. ಅವರು ಮೈಸೂರಿನ ಜೆಎಸ್‌ಎಸ್ ಕಟ್ಟಡ ಉದ್ಘಾಟನೆಗೆ ಬಂದಿದ್ದಾಗಿನ ನೆನಪುಗಳಿವು...

ಮೈಸೂರಿನ ಜೆಎಸ್‌ಎಸ್ ಸಂಸ್ಥೆಯ ಹೊಸ ಉದ್ಘಾಟನೆ ಸಮಾರಂಭದಲ್ಲಿ ಅಟಲ್‌ಜೀ.
ಅಂದಿನ ರಾಜ್ಯಪಾಲರಾದ ಖುರ್ಷಿದ್ ಅಲಂ ಖಾನ್ ಜತೆ.
Tap to resize

ಮೈಸೂರಿಗೆ ಆಗಮಿಸಿದ ಕ್ಷಣ ಸುತ್ತೂರು ಶ್ರೀಗಳೊಂದಿಗೆ.
ಕಟ್ಟಡ ಉದ್ಘಾಟಿಸಿದಾಗ...
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಅನಂತ್‌ಕುಮಾರ್ ಮುಂತಾದವರು.
ಮಾಜಿ ಮುಖ್ಯಮಂತ್ರಿ ದಿ.ಜೆ.ಎಚ್.ಪಟೇಲ್ ಅವರೊಂದಿಗೆ.
ರಾಜ್ಯದ ಗಣ್ಯರೊಂದಿಗೆ ಅಟಲ್‌ಜೀ.
ಮೈಸೂರಲ್ಲಿ ಅಜಾತ ಶತ್ರು.

Latest Videos

click me!