ರಾಜ್ಯದೆಲ್ಲೆಡೆ ವರ್ಷ ವೈಭವ, ತುಂಬಿದ ಜಲಾಶಯಗಳು

First Published | Aug 14, 2018, 5:39 PM IST

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯದ್ದೇ ಕಾರುಬಾರು. ಇತ್ತ ಕಾವೇರ, ಅತ್ತ ತುಂಗೆ, ಶರವಾತಿ ನದಿಗಳು ತುಂಬಿ ಹರಿಯುತ್ತಿವೆ. ಕೆಆರ್‌ಎಸ್, ಲಿಂಗನಮಕ್ಕಿ ಜಲಾಶಯಗಳು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ರಾಜ್ಯದ ಮಳೆಯ ಸಂಭ್ರಮದ ಕೆಲವು ಫೋಟೋಗಳು ಇಲ್ಲಿವೆ.

ಶಿರಾಡಿ ಘಾಟಿಯಲ್ಲಿ ಕುಸಿದ ಗುಡ್ಡ, ವಾಹನ ಸಂಚಾರಕ್ಕೆ ಅಡ್ಡಿ.
ದಕ್ಷಿಣ ಕನ್ನಡದ ಉಪ್ಪಿನಂಗಡಿಯಲ್ಲಿ ಎಲ್ಲಿ ನೋಡಿದರೂ ನೀರು.
Tap to resize

ಮಲೆನಾಡಿನಲ್ಲಿ ವರ್ಷ ವೈಭವ.
ಶಿರಾಡಿ ಘಾಟಿಯಲ್ಲಿ ನಿಂತ ವಾಹನಗಳು.
ಮೈದುಂಬಿ ಹರಿಯುತ್ತಿದ್ದಾಳೆ ತುಂಗೆ. ತೀರ್ಥಹಳ್ಳಿಯ ರಾಮ ಸೇತು ಕಾಣಿಸುತ್ತಿರುವುದು ಹೀಗೆ.
ಕುಕ್ಕೆಯಲ್ಲೂ ಎಲ್ಲಿ ನೋಡಿದರಲ್ಲಿ ನೀರು.
ಅಲ್ಲಲ್ಲಿ ಕುಸಿದ ಗುಡ್ಡ.
ಅಲ್ಲಲ್ಲಿ ಕುಸಿದ ಗುಡ್ಡ.

Latest Videos

click me!