100 ಸಾಧಕರಿಗೆ ಸುವರ್ಣೋತ್ಸವ ಸಂಭ್ರಮ ಪ್ರಶಸ್ತಿ: ಸಚಿವ ಶಿವರಾಜ ತಂಗಡಗಿ

By Kannadaprabha NewsFirst Published Oct 31, 2024, 9:21 AM IST
Highlights

ಮೈಸೂರು ರಾಜ್ಯವು ಕರ್ನಾಟಕ ಎಂದು ಮರು ನಾಮಕರಣಗೊಂಡು 50 ವರ್ಷ ಪೂರ್ಣಗೊಂಡಿದ್ದು, ನ.1ರಂದು ಕರ್ನಾಟಕ ಸಂಭ್ರಮ-50 ಅಭಿಯಾನದ ಸಮಾರೋಪ ನಡೆಯಲಿದೆ. 

ಬೆಂಗಳೂರು (ಅ.31): ಮೈಸೂರು ರಾಜ್ಯವು ಕರ್ನಾಟಕ ಎಂದು ಮರು ನಾಮಕರಣಗೊಂಡು 50 ವರ್ಷ ಪೂರ್ಣಗೊಂಡಿದ್ದು, ನ.1ರಂದು ಕರ್ನಾಟಕ ಸಂಭ್ರಮ-50 ಅಭಿಯಾನದ ಸಮಾರೋಪ ನಡೆಯಲಿದೆ. ಸುವರ್ಣ ಮಹೋತವದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 50 ಮಹಿಳಾ ಮತ್ತು 50 ಪುರುಷ ಸಾಧಕರು ಸೇರಿ ಒಟ್ಟು 100 ಸಾಧಕರಿಗೆ 2024ನೇ ಸಾಲಿನಲ್ಲಿ ಸುವರ್ಣ ಮಹೋತವ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಬುಧವಾರ ವಿಕಾಸಸೌಧದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು, ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದರು. ಈ ಪ್ರಶಸ್ತಿಯು 50 ಸಾವಿರ ರು. ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ಪುರುಷ ಸಾಧಕರ ಪಟ್ಟಿ 
ಜಾನಪದ: ಸಿ.ವಿ. ವೀರಣ್ಣತುಮಕೂರು, ಪ್ರೊ.ಹಿ. ಚಿ.ಬೋರಲಿಂಗಯ್ಯ- -ಬೆಂಗಳೂರು ನಗರ, ತಂಬೂರಿ ಉಮಾನಾಯ್ಕ- ದಾವಣಗೆರೆ, ಕೆಂಚಯ್ಯ- ಮೈಸೂರು, ಗೊಂದಳಿ ರಾಮಪ್ಪ- ವಿಜಯ ನಗರ, ಸುರೇಶ್‌ ಕಾತರಪ್ಪ ಲಮಾಣಿ - ಗದಗ. 

Latest Videos

ವೈದ್ಯಕೀಯ:ಡಾ.ಅಲೆಕ್ಸ್‌ ಥಾಮಸ್ - ಬೆಂಗಳೂರು, ಡಾ.ಎಚ್.ಎಸ್.ಕೃಷ್ಣಪ್ಪ-ಶಿವಮೊಗ್ಗ,  ಶಿವಲಿಂಗಯ್ಯ - ರಾಮನಗರ, ಡಾ.ಎಸ್.ಎಸ್.ಗುಬ್ಬಿ- ಯಾದಗಿರಿ, 

ಮಾಧ್ಯಮ: ವಿಶ್ವನಾಥ ಸುವರ್ಣ- ದಕ್ಷಿಣ ಕನ್ನಡ, ಲಕ್ಷ್ಮಿ ನರಸಪ್ಪ-ತುಮಕೂರು, ರುದ್ರಪ್ಪ ಅಸಂಗಿ- ವಿಜಯಪುರ, ಎಂ.ಸಿದ್ದರಾಮು- ಬೆಂಗಳೂರು, ಮದನಗೌಡ- ಹಾಸನ, ಮಲ್ಲಿಕಾರ್ಜುನ ಹೆಗ್ಗಳಗಿ- ಬಾಗಲಕೋಟೆ, ಮಂಜುನಾಥ್ ಅದ್ದೆ- ಬೆಂಗಳೂರು ಗ್ರಾಮಾಂತರ.

ಪರಿಸರ: ಎಸ್‌.ಎಂ.ಚಲವಾದಿ- ಬೆಳಗಾವಿ, ಎಚ್‌. ಆರ್.ಜಯರಾಮ್ - ರಾಮನಗರ.

ಯಕ್ಷಗಾನ: ಪೇತ್ರಿ ಮಂಜುನಾಥ, ಉಡುಪಿ. ರಂಗಭೂಮಿ: ರಾಜು ಮಳವಳ್ಳಿ, ಮಂಡ್ಯ, ಲಕ್ಷಯ್ಯ - ಮಂಡ್ಯ, ಎಂ.ಪಿ.ರಾಜಣ್ಣ- ಚಾಮರಾಜನಗರ. 

ಶಿಲ್ಪಕಲೆ: ಟಿ.ಸೋಮೇಶ್-ಚಿತ್ರದುರ್ಗ,

ಚಿತ್ರಕಲೆ: ಫಜ್ಜು ರೆಹಮಾನ್ ಖಾನ್ - ಮೈಸೂರು, ಬಾಬು ಕೋಲಾರ, ಶ್ರೀಕಾಂತ ಬಿರಾದಾರ- ಬೀದರ್ರ. ಸಂಗೀತ: ಆಮಯ್ಯ ಲಿಂಗಯ್ಯ ಮಠ- ಯಾದಗಿರಿ, ನಿರ್ಮಲಪ್ಪ ಭಜಂತ್ರಿ - ವಿಜಯಪುರ. 

ಸಂಕೀರ್ಣ:ಆರ್.ಜಿ.ಹಳ್ಳಿನಾಗರಾಜ್ -ಬೆಂಗಳೂರು, ಆ‌.ವೆಂಕಟರಮಣಪ್ಪ- ಕಿಲಾರ್, ದ್ವಾರಕನಾಥ್ - ಧಾರವಾಡ. 

ಸಮಾಜಸೇವೆ: ಮಡ್ಡಿಕೆರೆ ಗೋಪಾಲ- ಚಿಕ್ಕಮಗ ಳೂರು, ಅನ್ನದಾನೇಶ್ವರ ಅಪ್ಪಾಜಿ-ಬಾಗಲಕೋಟೆ, ಎಸ್.ಆರ್.ಜೋಳದ್- ಹಾವೇರಿ. 

ಸಾಹಿತ್ಯ: ನೀಲಕಂಠ ಮ.ಕಾಳಗಿ- ಬಾಗಲಕೋಟೆ, ಸಿದ್ದಪ್ಪತಿಮ್‌ಪ್ಪ ಮಾದರ- ಬಾಗಲಕೋಟೆ, ಪ್ರೊ.ಜಿ. ಶರಣಪ್ಪ-ಚಿತ್ರದುರ್ಗ, ಅಮರೇಶ್ ನುಗಡೋಣಿ- ರಾಯಚೂರು, ಡಾ.ಬಿ.ವಿ.ಶಿರೂರು- ಕೊಪ್ಪಳ. 

ಶಿಕ್ಷಣ: ಟಿ.ಎಂ.ಚಂದ್ರಶೇಖರಯ್ಯ-ಬಳ್ಳಾರಿ. 

ಕ್ರೀಡೆ: ಜಿಮ್ಮಿ ಅಣ್ಣಯ್ಯ - ಕೊಡಗು, ಎಂ.ಗಿರೀಶ್ ಕುಮಾರ್- ಬೆಂಗಳೂರು ನಗರ ಎಸ್.ಕಂದಗಲ್ಲ- ಬಾಗಲಕೋಟೆ, ಶಾಂತಬಾಯಿ ಜೋಷಿ -ಧಾರವಾಡ, ಕಲಾವತಿ-ಬೆಂಗಳೂರು, ರಾಧಿಕ ಬೇವಿನಕಟ್ಟೆ- ಹಾವೇರಿ, ಸಾವಿತ್ರಿ ರಿತ್ತಿ-ದಾವಣಗೆರೆ

ಚಿತ್ರಕಲೆ: ಡಾ.ರೇಣುಕಾ ಮಾರ್ಕಂಡೆ- ಧಾರವಾಡ, ಸುರೇಖಾ-ಬೆಂಗಳೂರು, ರುಕ್ಕಿಣಿ ಬಾಯಿ-ಕೊಪ್ಪಳ ಸಂಗೀತ:ಲತಾ ಜಹಂಗೀರದಾರ್‌, ಧಾರವಾಡ 

ಸಮಾಜಸೇವೆ: ಡಾ.ದು.ಸರಸ್ವತಿ- ಬೆಂಗ ಳೂರು ನಗರ, ರುಕ್ಕಿಣಿ ಕೃಷ್ಣಸ್ವಾಮಿ(ಸ್ಪಾಸ್ಟಿಕ್ ಸೊಸೈಟಿ) - ಬೆಂಗಳೂರು ನಗರ, ಲೂಸಿ ಸಲ್ದಾನ-ಧಾರವಾಡ, ಚನ್ನಬಸಮ್ಮ ಸೂಲಗಿತ್ತಿ - ಯಾದಗಿರಿ, ರಾವಣಮ್ಮ- ಬೆಂಗಳೂರು ನಗರ, ರೀಟಾ ನರ್ಹೋನಾ-ದಕ್ಷಿಣ ಕನ್ನಡ, ಶಂಕ್ರಮ್ಮ -ರಾಯಚೂರು, ಪ್ರೇಮಲತಾ ಕೃಷ್ಣಮೂರ್ತಿ- ಎಂ.ಪದ್ಮಾ-ಕೋಲಾರ ಚಾಮರಾಜನಗರ,

ಸಾಹಿತ್ಯ: ಡಾ.ರಾಧ ಕುಲಕರ್ಣಿ- ಗದಗ, ಡಾ. ಎನ್. ಗಾಯತ್ರಿ-ಬೆಂಗಳೂರು, ಲಲಿತಾ ಹೊಸ ಪ್ಯಾಟಿ- ಬಾಗಲಕೋಟೆ, ಸಂಕಮ್ಮ ಸಂಕಣ್ಣನವರ-ಹಾವೇರಿ, ಡಾ.ಬಾನು ಮುಸ್ತಾಕ್ - ಹಾಸನ 

ಶಿಕ್ಷಣ: ಮುಕ್ತ-ಬೆಂಗಳೂರು, ವಿಜಯನಗರ ಭಾಗ್ಯಲಕ್ಷ್ಮಿ 

ಕೃಷಿ: ನಾರಾಯಣಸ್ವಾಮಿ- ಚಿಕ್ಕಬಳ್ಳಾಪುರ, ಕೇದಾರ ಲಿಂಗಯ್ಯ ಹಿರೇಮಠ- ಕಲಬುರಗಿ, ಕಿರುತೆರೆ: ಸಿಹಿಕಹಿ ಚಂದ್ರು- ಬೆಂಗಳೂರು 

ಹೊರನಾಡು: ದಯಾಶಂಕರ್ ಅಡಪ, ಸದಾಶಿವ ಶೆಟ್ಟಿ ಎನ್.ಎಸ್ (ಈಜು)- ಬೆಂಗಳೂರು ನಗರ. ಕನ್ಯಾನ.

ಕ್ರೀಡೆ: ನಂದಿನಿ ಬಸಪ್ಪ(ಬಾಸ್ಕೆಟ್ ಬಾಲ್) ಕೊಡಗು, ಸುಮ್ಮಿತ ಪವಾರ್ ಒಕಬ್ಬಡಿ) - ಬೆಂಗಳೂರು ನಗರ, ನೊಮಿಟೋ ಕಾಮದಾರ್-ಶಿವಮೊಗ್ಗ ನಂದಿನಿ

ಸಾಧಕಿಯರ ಪಟ್ಟಿ
ಜಾನಪದ: ಜಯಲಕ್ಷ್ಮಮ್ಮ-ರಾಮನಗರ, ಲಕ್ಷ್ಮಮ್ಮ -ತುಮಕೂರು, ಬುರ್ರಕಥಾ ಅಯ್ಯಮ್ಮ ಎಡವಲ್- ರಾಯಚೂರು,ಲಕ್ಷ್ಮೀಬಾಯಿಹರಿಜನ-ಧಾರವಾಡ, ಭಾಗ್ಯಮ್ಮ-ಚಿಕ್ಕಮಗಳೂರು, ಚಂದ್ರಕಲಾ ಹರಕುಡೆ

ವೈದ್ಯಕೀಯ: ಅಕ್ಕಮಹಾದೇವಿ, ಧಾರವಾಡ 

ಮಾಧ್ಯಮ: ಭಾರತಿ ಹೆಗಡೆ-ಉತ್ತರ ಕನ್ನಡ, ಕೆ. ಶಾಂತಕುಮಾರಿ-ವಿಜಯನಗರ

ರಂಗಭೂಮಿ: ಮಾಲತಿ -ಮೈಸೂರು, ಸುನಂದಾ

ಕೃಷಿ: ನಾಗಮ್ಮಜ್ಜಿ- ವಿಜಯನಗರ, ಶಾಂಭವಿ ಚಿತ್ರದುರ್ಗ

ಬಯಲಾಟ/ಯಕ್ಷಗಾನ: ಯಮುನಾ ಕಲಾಚಂದ್ರ-ಬೆಳಗಾವಿ, ಹುಲೆಗೆಮ್ಮ- ಬಳ್ಳಾರಿ 

ವಿಜ್ಞಾನ/ತಂತ್ರಜ್ಞಾನ: ಡಾ.ರತಿರಾವ್, ಮೈಸೂರು

ಆಡಳಿತ: ಜೀಜಾ ಹರಿಸಿಂಗ್-ತುಮಕೂರು

ನೃತ್ಯ: ವಿಮಲ್ ಪ್ರಭು-ಉಡುಪಿ

ಹೊರನಾಡು: ಎಸ್.ಎ.ಲಲಿತಾ

ಸಂಕೀರ್ಣ: ಮೀರಾ ಶಿವಲಿಂಗಯ್ಯ, ಮಂಡ್ಯ 

ಶಿಲ್ಪಕಲೆ: ಶಕುಂತಲ ಎಂ.ಬಡಿಗೇರಾ, ಕಲಬುರಗಿ ಮಲ್ಲಮ್ಮ ಯಳವಾರ,

ಸಮಾಜಸೇವೆ: ವಿಜಯಪುರ

click me!