ಕರ್ನಾಟಕದೊಂದಿಗೆ ವಾಜಪೇಯಿ ನಂಟು

Published : Aug 16, 2018, 07:56 PM ISTUpdated : Sep 09, 2018, 08:32 PM IST

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ವ್ಯಕ್ತಿತ್ವವೇ ವಿಭಿನ್ನ. ಕವಿ ಹೃದಯಿಯಾಗಿದ್ದ ಅವರು 'ಇನ್ನೊಬ್ಬರನ್ನು ಅಪ್ಪಿಕೊಳ್ಳಲಾಗದಷ್ಟು ನನ್ನನ್ನು ಮೇಲೇರಿಸಬೇಡ, ಭಗವಂತಾ...' ಎಂದೇ ಹೇಳುತ್ತಿದ್ದರು. ಶುತ್ರವಿಗೂ ಪ್ರೀತಿಯುಣಿಸಲು ಶಕ್ತರಾಗಿದ್ದ ಅವರಿಗೆ ರಾಜ್ಯದೊಂದಿಗೆ ಹೀಗಿತ್ತು ನಂಟು.... 

PREV
18
ಕರ್ನಾಟಕದೊಂದಿಗೆ ವಾಜಪೇಯಿ ನಂಟು
ರಾಜ್ಯದೊಂದಿಗೆ ಅಟಲ್‌ಗಿತ್ತು ನಂಟು.
ರಾಜ್ಯದೊಂದಿಗೆ ಅಟಲ್‌ಗಿತ್ತು ನಂಟು.
28
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರೊಂದಿಗೆ ಅಟಲ್ ಬಿಹಾರಿ ವಾಜಪೇಯಿ.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರೊಂದಿಗೆ ಅಟಲ್ ಬಿಹಾರಿ ವಾಜಪೇಯಿ.
38
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರೊಂದಿಗೆ ಭಾರತ ರತ್ನ.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರೊಂದಿಗೆ ಭಾರತ ರತ್ನ.
48
ಕೃಷ್ಣ, ಜಯಲಲಿತಾರೊಂದಿಗೆ ವಾಜಪೇಯಿ.
ಕೃಷ್ಣ, ಜಯಲಲಿತಾರೊಂದಿಗೆ ವಾಜಪೇಯಿ.
58
ಸಮಾರಂಭದಲ್ಲಿ ಭಾಷಣ ಮಾಡುತ್ತಿರುವ ವಾಜಪೇಯಿ. ಜತೆಗೆ ಬಿಜೆಪಿ ಮುಖಂಡ ಡಿ.ಎಚ್.ಶಂಕರಮೂರ್ತಿ.
ಸಮಾರಂಭದಲ್ಲಿ ಭಾಷಣ ಮಾಡುತ್ತಿರುವ ವಾಜಪೇಯಿ. ಜತೆಗೆ ಬಿಜೆಪಿ ಮುಖಂಡ ಡಿ.ಎಚ್.ಶಂಕರಮೂರ್ತಿ.
68
ಅಜಲ್‌ಜೀ ರಾಜಕೀಯ ಮುತ್ಸದ್ಧಿಯೊಳಗೊಬ್ಬ ಕವಿರಾಜ. ಕನ್ನಡ ಪ್ರಭದಲ್ಲಿ ಅಟಲ್.
ಅಜಲ್‌ಜೀ ರಾಜಕೀಯ ಮುತ್ಸದ್ಧಿಯೊಳಗೊಬ್ಬ ಕವಿರಾಜ. ಕನ್ನಡ ಪ್ರಭದಲ್ಲಿ ಅಟಲ್.
78
ಹುಟ್ಟುಹಬ್ಬದಂದು ವಾಜಪೇಯಿ ಅವರನ್ನು ಕನ್ನಡ ಪ್ರಭ ನೆನಪಿಸಿಕೊಂಡಿದ್ದು ಹೀಗೆ.
ಹುಟ್ಟುಹಬ್ಬದಂದು ವಾಜಪೇಯಿ ಅವರನ್ನು ಕನ್ನಡ ಪ್ರಭ ನೆನಪಿಸಿಕೊಂಡಿದ್ದು ಹೀಗೆ.
88
ಅಟಲ್ ಮತ್ತು ಕೃಷ್ಣ.
ಅಟಲ್ ಮತ್ತು ಕೃಷ್ಣ.
click me!

Recommended Stories