ಪಟಾಕಿ ಹಿಂದೂ ಸಂಪ್ರದಾಯ ಅಲ್ಲ ಎಂದ ಡಿ ರೂಪಾಗೆ ಪಾಠ!

Published : Nov 18, 2020, 09:43 PM IST
ಪಟಾಕಿ ಹಿಂದೂ ಸಂಪ್ರದಾಯ ಅಲ್ಲ ಎಂದ ಡಿ ರೂಪಾಗೆ ಪಾಠ!

ಸಾರಾಂಶ

ದೀಪಾವಳಿ ಸಂದರ್ಭ ಪಟಾಕಿ ಸಿಡಿತ/ ಪಟಾಕಿ ನಿಷೇಧ ಮಾಡಿದ್ದ ಸರ್ಕಾರ/ ಪಟಾಕಿ ಸಿಡಿಸುವುದು ಹಿಂದೂ ಸಂಪ್ರದಾಯ ಅಲ್ಲ ಎಂದಿದ್ದ ಡಿ ರೂಪಾ/ ಡಿ ರೂಪಾಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

ಬೆಂಗಳೂರು( ನ. 18) ಐಪಿಎಸ್ ಆಫೀಸರ್ ಡಿ ರೂಪಾ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದ್ದಾರೆ.  ಪಟಾಕಿ ಸಿಡಿಸುವುದು ಹಿಂದು ಸಂಪ್ರದಾಯ ಅಲ್ಲ. ಪಟಾಕಿ ಬಗ್ಗೆ ಪುರಾಣದಲ್ಲಿ ಉಲ್ಲೇಖ ಇಲ್ಲ ಎಂದು ಬರೆದುಕೊಂಡಿದ್ದು ಎಲ್ಲ ಕತೆಗಳಿಗೆ ಕಾರಣ..

ವೇದಗಳ ಕಾಲದಲ್ಲಿ ಪಟಾಕಿ ಉಲ್ಲೇಖ ಇರಲಿಲ್ಲ. ಯುರೋಪಿಯನ್ನರ ಕಾರಣಕ್ಕೆ ನಮ್ಮ ದೇಶಕ್ಕೆ ಪಟಾಕಿ ಆಗಮನ ಆಯಿತು ಎಂದು ರೂಪಾ ಬರೆದಿದ್ದರು.

ಹಸಿರು ಪಟಾಕಿಯೂ ಸೇಫಲ್ಲ

ಬೆಂಗಳೂರು ರೈಲ್ವೆ ವಿಭಾಗದ ಐಜಿಪಿಯಾಗಿರುವ ರೂಪಾ ಹೇಳಿಕೆಗೆ ವಿರೋಧದ ಅಭಿಪ್ರಾಯಗಳು ಬಂದಿವೆ.  ದೀಪಾವಳಿಯನ್ನು ಹೇಗೆ ಆಚರಣೆ ಮಾಡಬೇಕು ಎಂಬುದನ್ನು  ನೀವು ನಮಗೆ ಹೇಳಿಕೊಡಬೇಕಿಲ್ಲ ಎಂದು ರೂಪಾಗೆ ಅನೇಕರು ಉತ್ತರ ನೀಡಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

CM Siddaramaiahಗೆ ಈಶ್ವರಪ್ಪ ವಾರ್ನಿಂಗ್: ಭಗವದ್ಗೀತೆ ಓದಲಿ, ತಾಕತ್ತಿದ್ದರೆ ಕುರಾನ್ ಬಗ್ಗೆ ಮಾತನಾಲಿ
ಸಿಎಂ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್‌ ನೋಟೀಸ್: ವರುಣಾ ಕ್ಷೇತ್ರದ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ