ಶಾರೂಖ್ ಹಿಂದಿಕ್ಕಿದ ವಿರಾಟ್ ಕೊಹ್ಲಿ .. !

Published : Mar 12, 2018, 01:28 PM ISTUpdated : Apr 11, 2018, 01:03 PM IST
ಶಾರೂಖ್ ಹಿಂದಿಕ್ಕಿದ ವಿರಾಟ್ ಕೊಹ್ಲಿ .. !

ಸಾರಾಂಶ

ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದಾಚೆಗೂ ದಾಖಲೆಗಳನ್ನು ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಉಬರ್ ಕ್ಯಾಬ್‌ಗೆ ವಿರಾಟ್ ರಾಯಭಾರಿದ್ದರು. ಒಟ್ಟು 16 ಉತ್ಪನ್ನಗಳಿಗೆ ವಿರಾಟ್ ರಾಯಭಾರಿ ಆಗಿದ್ದಾರೆ.

ನವದೆಹಲಿ: ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದಾಚೆಗೂ ದಾಖಲೆಗಳನ್ನು ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಉಬರ್ ಕ್ಯಾಬ್‌ಗೆ ವಿರಾಟ್ ರಾಯಭಾರಿದ್ದರು. ಒಟ್ಟು 16 ಉತ್ಪನ್ನಗಳಿಗೆ ವಿರಾಟ್ ರಾಯಭಾರಿ ಆಗಿದ್ದಾರೆ.

ಇದರೊಂದಿಗೆ ವಿರಾಟ್‌ರ ಬ್ರಾಂಡ್ ಮೌಲ್ಯ ಸುಮಾರು 936.07 ಕೋಟಿ (144 ಮಿಲಿಯನ್ ಡಾಲರ್) ದಾಟಿದ್ದು, ಬಾಲಿವುಡ್ ನಟ ಶಾರುಖ್ ಖಾನ್‌ರನ್ನು ಮೀರಿಸಿದ್ದಾರೆ. ಒಂದು ದಿನಕ್ಕೆ ಕೊಹ್ಲಿ ಗಳಿಕೆ 4.5ರಿಂದ 5 ಕೋಟಿ ಎಂದು ವರದಿಗಳು ಹೇಳಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IND vs ZIM 2nd T20I: ಹೊಸ ಚಾನೆಲ್‌ನಲ್ಲಿ ನೇರ ಪ್ರಸಾರ, ಆದ್ರೆ ಭಾರತ-ಜಿಂಬಾಬ್ವೆ ಮ್ಯಾಚ್ ಫ್ರೀ ಆಗಿ ವೀಕ್ಷಿಸೋದು ಹೇಗೆ? ಇಲ್ಲಿದೆ ಡೀಟೈಲ್ಸ್
ಭಾರತ vs ಜಿಂಬಾಬ್ವೆ 2ನೇ ಟಿ20: ಸಮಯ ಬದಲಾವಣೆ! ನೇರ ಪ್ರಸಾರ, ಸಂಭಾವ್ಯ ತಂಡದ ವಿವರ ಇಲ್ಲಿದೆ