ಎಬಿಡಿ ಈ ಸಿಕ್ಸರ್‌ಗೆ ಬೆರಗಾದ ವಿರಾಟ್ ಕೊಹ್ಲಿ!

Published : May 14, 2018, 04:39 PM IST
ಎಬಿಡಿ ಈ ಸಿಕ್ಸರ್‌ಗೆ ಬೆರಗಾದ ವಿರಾಟ್ ಕೊಹ್ಲಿ!

ಸಾರಾಂಶ

ಎಬಿಡಿ, 19ನೇ ಓವರ್‌ನಲ್ಲಿ ಟ್ರೆಂಟ್ ಬೌಲ್ಟ್ ಆಫ್‌ಸ್ಟಂಪ್‌ನಿಂದ ಆಚೆ ಎಸೆದ ಚೆಂಡನ್ನು, ಲೈನ್‌ನಿಂದ ಆಚೆ ನೆಗೆದು ಮಿಡ್ ವಿಕೆಟ್‌ನತ್ತ ಸಿಕ್ಸರ್ ಬಾರಿಸಿದ್ದು ಎಲ್ಲರ ಮನ ಸೆಳೆಯಿತು.

ನವದೆಹಲಿ(ಮೇ.14): ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಶನಿವಾರ ಎಬಿ ಡಿವಿಲಿಯರ್ಸ್‌ ಬಾರಿಸಿದ ಸಿಕ್ಸರ್ ತಂಡದ ನಾಯಕ, ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿಯನ್ನು ಬೆರಗಾಗಿಸಿತು. ಎಬಿಡಿ, 19ನೇ ಓವರ್‌ನಲ್ಲಿ ಟ್ರೆಂಟ್ ಬೌಲ್ಟ್ ಆಫ್‌ಸ್ಟಂಪ್‌ನಿಂದ ಆಚೆ ಎಸೆದ ಚೆಂಡನ್ನು, ಲೈನ್‌ನಿಂದ ಆಚೆ ನೆಗೆದು ಮಿಡ್ ವಿಕೆಟ್‌ನತ್ತ ಸಿಕ್ಸರ್ ಬಾರಿಸಿದ್ದು ಎಲ್ಲರ ಮನ ಸೆಳೆಯಿತು. ಡಗೌಟ್‌ನಲ್ದಿದ್ದ ಕೊಹ್ಲಿ ಬಾಯಿ ಮೇಲೆ ಕೈಯಿಟ್ಟು , ಸಿಕ್ಸರ್‌ಗೆ ಪ್ರತಿಕ್ರಿಯಿಸಿದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ
ತಾಣಗಳಲ್ಲಿ ಭಾರೀ ವೈರಲ್ ಆಗಿವೆ.

ಗೂಗಲ್ ಸಿಇಒ ಸುಂದರ್ ಪಿಚ್ಚೖ ಕೂಡ ಎಬಿಡಿ ಹಾಗೂ ವಿರಾಟ್ ಆಟವನ್ನು ಕೊಂಡಾಡಿ ಕೊಹ್ಲಿ ಟ್ವೀಟ್'ಗೆ  ರಿಟ್ವೀಟ್ ಮಾಡಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

33 ಎಸೆತದಲ್ಲಿ ಅಲೆನ್ ಶತಕ ದಾಖಲೆ, ಸೌತ್ ಆಫ್ರಿಕಾ ಮಣಿಸಿ ಫೈನಲ್ ಪ್ರವೇಶಿಸಿದ ನ್ಯೂಜಿಲೆಂಡ್
Sanju Weds Charu: ಕ್ರಿಕೆಟಿಗ ಸಂಜು ಸ್ಯಾಮ್ಸನ್​ ಅಂತರ್​ಧರ್ಮೀಯ ರೋಚಕ ಫೇಸ್​ಬುಕ್ ಲವ್​ ಸ್ಟೋರಿ!