ಪ್ರಸ್ತುತ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿ ಪ್ಲೇಆಫ್ ಹಂತ ಪ್ರವೇಶಿಸಲು ಕಠಿಣ ಸ್ಥಿತಿ ಎದುರಿಸುತ್ತಿರುವ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಅಂತಿಮ 4ರ ಸ್ಥಾನ ಪಡೆಯಲು ಇನ್ನು 4
ಅವಕಾಶಗಳಿವೆ.
ಬೆಂಗಳೂರು(ಮೇ.14): ಪ್ರಸ್ತುತ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿ ಪ್ಲೇಆಫ್ ಹಂತ ಪ್ರವೇಶಿಸಲು ಕಠಿಣ ಸ್ಥಿತಿ ಎದುರಿಸುತ್ತಿರುವ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಅಂತಿಮ 4ರ ಸ್ಥಾನ ಪಡೆಯಲು ಇನ್ನು 4 ಅವಕಾಶಗಳಿವೆ.
ಆಯ್ಕೆ 1 ಪ್ಲೇಆಫ್ ಪಂದ್ಯಗಳಿಗಿನ್ನು ಒಟ್ಟು 9 ಪಂದ್ಯಗಳು ಬಾಕಿಯಿವೆ. ಇದರಲ್ಲಿ ಬೆಂಗಳೂರಿಗೆ 3, ಕೆಕೆಆರ್ 2, ಪಂಜಾಬ್ 3,ಚೆನ್ನೈ 2, ಕೆಕೆಆರ್ 2,ರಾಜಸ್ಥಾನ್ 2,ಮುಂಬೈ 2 ಡೆಲ್ಲಿ 2, ಹೈದರಾಬಾದ್ 2 ಪಂದ್ಯಗಳನ್ನು ಆಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.