ಕೆಟ್ಟಅಂಪೈರಿಂಗ್‌: ಕ್ರಿಸ್‌, ವಿಲ್ಸನ್‌ ಆ್ಯಷಸ್‌ನಿಂದ ಔಟ್‌!

Published : Aug 29, 2019, 04:49 PM IST
ಕೆಟ್ಟಅಂಪೈರಿಂಗ್‌: ಕ್ರಿಸ್‌, ವಿಲ್ಸನ್‌ ಆ್ಯಷಸ್‌ನಿಂದ ಔಟ್‌!

ಸಾರಾಂಶ

ಕ್ರಿಕೆಟ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಅಂಪೈರ್ ಪ್ರಮಾದಗಳು ಹೆಚ್ಚಾಗುತ್ತಿವೆ ಎನ್ನುವ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ. ಆ್ಯಷಸ್ ಸರಣಿಯ ವೇಳೆಯೂ ತಪ್ಪುಗಳು ಮರುಕಳಿಸಿದ್ದವು. ಇದಕ್ಕೆ ಮೇಜರ್ ಸರ್ಜರಿಯಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ನವದೆಹಲಿ(ಆ.29): ಕಳಪೆ ಅಂಪೈರಿಂಗ್‌ ಕಾರಣ ಐಸಿಸಿ ಅಂಪೈರ್‌ಗಳಾದ ಜೋಯೆಲ್‌ ವಿಲ್ಸನ್‌ ಹಾಗೂ ಕ್ರಿಸ್‌ ಗಾಫನೆ ಆ್ಯಷಸ್‌ ಸರಣಿಯಿಂದ ಹೊರಬಿದ್ದಿದ್ದಾರೆ. 

ಆ್ಯಷಸ್ ಕದನ: ಸ್ಟೋಕ್ಸ್ ಕೆಚ್ಚೆದೆಯ ಶತಕಕ್ಕೆ ಒಲಿದ ವಿಜಯಲಕ್ಷ್ಮಿ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಪೈರಿಂಗ್‌ ಗುಣಮಟ್ಟಕಾಪಾಡುವ ಹಿನ್ನೆಲೆಯಿಂದ ಐಸಿಸಿ ಗಂಭೀರ ಹೆಜ್ಜೆಯನ್ನಿಟ್ಟಿದೆ. ಮುಂದಿನ ವಾರ ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗುವ 4ನೇ ಟೆಸ್ಟ್‌ಗೆ ಮರಾ​ಯಸ್‌ ಎರಾ​ಸ್ಮಸ್‌ ಹಾಗೂ ರುಚಿರ ಪಲ್ಲಿಯಗುರುಗೆ ಅವರನ್ನು ಮೈದಾನದ ಅಂಪೈರ್‌ಗಳಾಗಿ ನೇಮಕ ಮಾಡಲಾಗಿದೆ. 

ಡೇನಿಸ್ ಲಿಲ್ಲಿ ದಾಖಲೆ ಅಳಿಸಿ ಹಾಕಿದ ನೇಥನ್ ಲಯನ್..!

ಹೆಡಿಂಗ್ಲಿ ಪಂದ್ಯದ ಕೊನೆ ದಿನವೂ ಕಳಪೆ ಅಂಪೈರಿಂಗ್‌ ಕಂಡು ಬಂದಿತ್ತು. 3ನೇ ಟೆಸ್ಟ್‌ ವೇಳೆ ಕ್ರಿಸ್‌ 7 ಕೆಟ್ಟತೀರ್ಪು​ಗ​ಳನ್ನು ನೀಡಿ​ದ್ದರು. ಸರಣಿಯ ಮೊದಲ ಪಂದ್ಯದಲ್ಲಿ ವಿಲ್ಸನ್‌ 8 ಕೆಟ್ಟತೀರ್ಪು ನೀಡಿ ಭಾರೀ ಟೀಕೆಗೆ ಗುರಿ​ಯಾ​ಗಿ​ದ್ದರು.

8 ಕೆಟ್ಟ ತೀರ್ಪು ಕೊಟ್ಟ ಅಂಪೈರ್‌ಗೆ ’ಕುರುಡ’ನ ಪಟ್ಟ ಕೊಟ್ಟ ಅಭಿಮಾನಿ..!

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್