ಟೀಂ ಇಂಡಿಯಾಗಿಂತ ಲಗಾನ್ ಚಿತ್ರ ಹೆಚ್ಚು ಖುಷಿ ನೀಡುತ್ತೆ-ಟ್ವಿಟರಿಗರ ಆಕ್ರೋಶ!

By Chethan KumarFirst Published Sep 3, 2018, 2:50 PM IST
Highlights

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಸೋಲುತ್ತಿದ್ದಂತೆ, ಟೀಂ ಇಂಡಿಯಾ ವಿರುದ್ಧ ಆಕ್ರೋಶ ಹೆಚ್ಚಾಗಿದೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ರೋಚ್ಚಿಗೆದ್ದಿದ್ದಾರೆ. ಇಲ್ಲಿದೆ ಟ್ವಿಟರಿಗರ ಪ್ರತಿಕ್ರಿಯೆ.
 

ಸೌತಾಂಪ್ಟನ್(ಸೆ.03): ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕಳಪೆ ಬ್ಯಾಟಿಂಗ್ ಪ್ರದರ್ಶನ ಅಭಿಮಾನಿಗಳ ಪಿತ್ತ ನೆತ್ತಿಗೇರಿಸಿದೆ. ಹೀನಾಯ ಬ್ಯಾಟಿಂಗ್ ಪ್ರದರ್ಶನ ನೀಡಿ 60 ರನ್‌ಗಳ ಸೋಲು ಅನುಭವಿಸಿರುವ ಟೀಂ ಇಂಡಿಯಾ ವಿರುದ್ಧ ಇದೀಗ ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೌತಾಂಪ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿಗೆ 245 ರನ್ ಗುರಿ ಪಡೆದಿತ್ತು. ಸುಲಭ ಗುರಿಯನ್ನ ಬೆನ್ನಟ್ಟಲು ಟೀಂ ಇಂಡಿಯಾಗೆ ಸಾಧ್ಯವಾಗಿಲ್ಲ. ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಹೊರತು ಪಡಿಸಿದರೆ ಸಂಪೂರ್ಣ ತಂಡ ಪೆವಿಲಿಯನ್ ಪರೇಡ್ ನಡೆಸಿ ಟೆಸ್ಟ್ ಸರಣಿ ಸೋತಿತ್ತು. ಟೀಂ ಇಂಡಿಯಾದ ಈ ಪ್ರದರ್ಶನ ನೋಡುವುದಕ್ಕಿಂತ ಲಗಾನ್ ಚಿತ್ರ ನೋಡುವುದೇ ಹಿತವೆನಿಸುತ್ತೆ ಎಂದು ಟ್ವಿಟರಿಗರು ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯ ಹಾಗೂ ಸರಣಿಯಲ್ಲಿ ಟೀಂ ಇಂಡಿಯಾ ಪ್ರದರ್ಶನಕ್ಕೆ ಟ್ವಿಟರಿಗರು ತಮ್ಮ ನೋವನ್ನ ತೋಡಿಕೊಂಡಿದ್ದಾರೆ. ಇಲ್ಲಿದೆ ಆಯ್ದ ಪ್ರತಿಕ್ರಿಯೆಗಳು.

 

India in chases this year:

Cape Town: Target 208 -- 135/10
Centurion: Target 287 -- 151/10

Edgbaston: Target 194 -- 162/10
Southampton: Target 245 -- 184/10

— Bharath Seervi (@SeerviBharath)

 

Pic1:- when is coach

Pic2:- when anil Kumble was coach pic.twitter.com/gqGLw65AB2

— MRIGANKISM 🔥 (@mrigank_gupta_)

 

India's collapses after Kohli wicket
27/2 - 92/7
71/3 - 135 all out (Cape Town)
26/2 - 87/7 (Centurion)
97/2 - 187 all out (Jo’burg)
141/6 - 162 all out (Edgbaston)
49/3 - 107 all out
61/4 - 130 all out (Lord’s)
279/4 - 329 all out (Trent Bridge)
142/2 - 195/8
123/3 - 184 all out

— Saurabh Somani (@saurabh_42)

 

Some myths need to be shattered. 1) Shastri is a good coach. 2) Hardik is an all-rounder of repute. 3) Dhawan and Rahul are reliable openers outside Asia. 4) Ashwin is a good spinner in away conditions. 5) Indians are still good players are spin.

— Nitin Naik (@toi_nitinnayak)

 

Indian players Indian players
Against against
Sri Lanka in England team
India in England.. pic.twitter.com/B826ONcEOa

— Mask ishan (@Mr_LoLwa)

 

KL Rahul and Hardik Pandya exchanging t-shirts as a mark of respect for each other's performances today pic.twitter.com/YepwmRHSVV

— Amitesh (@_amiteshSingh_)

Dear please host a series with Srilanka soon. We need a morale boost and let's play in the Subcontinent more. These victory will help remain as the coach as well.

— AnDY (@andy_zip)

 

Sir is this last series for KL Rahul pic.twitter.com/BV4m2NGY6M

— Vijay Singh 🇮🇳 (@vijay_Singh84)
 

click me!